Recent Posts

Monday, April 14, 2025
ಸುದ್ದಿ

ಸ್ವಸಹಾಯ ನಡೆಸುವ ಚಕ್ರಬಡ್ಡಿ ಸಾಲದ ವಿರುದ್ಧ ಸಿಡಿದೆದ್ದ ಕೊಡಗಿನ ಸಂತ್ರಸ್ತ ಮಹಿಳೆಯರು – ಕಹಳೆ ನ್ಯೂಸ್

ಬೆಳ್ತಂಗಡಿ: ಮಂಜುನಾಥ ದೇವರ ಹೆಸರಿನಲ್ಲಿ ಧರ್ಮಸ್ಥಳದ ಸ್ವಸಹಾಯ ಗ್ರೂಪ್ ನಡೆಸುವ ಚಕ್ರಬಡ್ಡಿ ಸಾಲ ವ್ಯವಸ್ಥೆಯ ವಿರುದ್ಧ ಕೊಡಗಿನ ಸಂತ್ರಸ್ತ ಮಹಿಳೆಯರು ಸಿಡಿದೆದ್ದ ಘಟನೆ ನಡೆದಿದೆ.

ಎಷ್ಟು ಕಟ್ಟಿದರೂ ಮುಗಿಯದ ಮುಗಿದರೆ ಮತ್ತೆ ಮತ್ತೆ ತೆಗೆಯಲು ಒತ್ತಾಯಿಸುವ ಹಾಗೂ ತೆಗೆಯದಿದ್ದರೆ ಗ್ರೂಪ್ ಬಿಡಿ ಎಂದು ಅಬ್ಬರಿಸುವ ಸ್ವಸಹಾಯ ಸಿಬ್ಬಂದಿಗಳಿಗೆ ಪೂಜ್ಯ ಖಾವಂದರಿಂದ ಸಾಲ ಕೊಡಿಸಲು ಒತ್ತಡವಿದೆಯೇ.. ಅದು ಯಾವುದೇ ಬ್ಯಾಂಕಿನಲ್ಲಿರದ ಬಡ್ಡಿಗಿಂತಲೂ ಜಾಸ್ತಿ ಬಡ್ಡಿ ಅಂದರೆ 18% ಅಂತಾ ಆಕ್ರೋಶವನ್ನು ವ್ಯಕ್ತಪಡಿಸಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ