Friday, January 24, 2025
ಸುದ್ದಿ

ಪೊಲಿಪು ಮೊಗವೀರ ಮಹಾಸಭಾ (ರಿ.) ಮುಂಬಯಿ, ಮೊಗವೀರ ಮಹಿಳಾ ಮಂಡಳಿ, ಇದರ ವತಿಯಿಂದ ಉಡುಪಿ ಹಾಗೂ ಕಾಪು ಶಾಸಕರಿಗೆ ಅಭಿನಂದನಾ ಸಮಾರಂಭ – ಕಹಳೆ ನ್ಯೂಸ್

ಪೊಲಿಪು ಮೊಗವೀರ ಮಹಾಸಭಾ (ರಿ.) ಪೊಲಿಪು – ಮುಂಬಯಿ, ಮೊಗವೀರ ಮಹಿಳಾ ಮಂಡಳಿ, ಪೊಲಿಪು ಇದರ ವತಿಯಿಂದ ನಿನ್ನೆ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.


ಸಮಾರಂಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಶೆಟ್ಟಿ ಅವರನ್ನು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಪೊಲಿಪು ಮೊಗವೀರ ಮಹಾಸಭಾ (ರಿ.) ಪೊಲಿಪು – ಮುಂಬಯಿ ಉಪಾಧ್ಯಕ್ಷರಾದ ಶೀಲಾರಾಜ್, ಮೊಗವೀರ ಮಹಿಳಾ ಮಂಡಳಿ, ಪೊಲಿಪು ಅಧ್ಯಕ್ಷರಾದ ಕವಿತಾ ಸುವರ್ಣ, ಉಪಾಧ್ಯಕ್ಷರಾದ ಸುನಿತಾ, ಪ್ರಧಾನ ಕಾರ್ಯದರ್ಶಿಗಳಾದ ತೇಜಾವತಿ ಪುತ್ರನ್, ಗುರಿಕಾರರಾದ ಶೇಖರ್, ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ಸಂತೋಷ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು