Friday, January 24, 2025
ಸುದ್ದಿ

ಸೆ. 2 ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ರಿ) ಕರ್ನಾಟಕ ಬಂಟ್ವಾಳ ಶಾಖೆಯ 2023-24 ನೇ ಸಾಲಿನ ಪದಾಧಿಕಾರಿಗಳ ಘೋಷಣೆ ಹಾಗೂ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮ – ಕಹಳೆ ನ್ಯೂಸ್

ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ರಿ) ಕರ್ನಾಟಕ ಇದರ ಬಂಟ್ವಾಳ ಶಾಖೆಯ 2023-2024 ನೇ ಸಾಲಿನ ಪದಾಧಿಕಾರಿಗಳ ಘೋಷಣೆ ಹಾಗೂ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮ ಇದೇ ದಿನಾಂಕ 2ರಂದು ಶನಿವಾರ 2ಗಂಟೆಗೆ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಇಲ್ಲಿ ಜರಗಳಿರುವುದು.

ಜಾಹೀರಾತು
ಜಾಹೀರಾತು
ಜಾಹೀರಾತು


ಕಾರ್ಯಕ್ರಮದ ಉದ್ಘಾಟನೆಯನ್ನು ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ನೆರವೇರಿಸಲಿದ್ದು, ಜಿಲ್ಲಾ ಸಮಿತಿಯ ಅಧ್ಯಕ್ಷರಾದ ವಿಜಯವಾಣಿ ಪತ್ರಕರ್ತರಾದ ಪಿ ಬಿ ಹರೀಶ್ ಉಪಸ್ಥಿತರಿರುವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಸಕ್ತ ಸಾಹಿತ್ಯ ಆಸಕ್ತರು ಹಾಗೂ ಕವಿಗಳು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಗಳಿಗೆ ಮುಕ್ತ ಅವಕಾಶ ಇದೆಆಸಕ್ತರು ಡಾ ಸುರೇಶ್ ನೆಗಳಗುಳಿ 9448348243, ದಯಾನಂದ ಪೆರಾಜೆ 9448348234, ಸೀತಾಲಕ್ಷ್ಮೀ ವರ್ಮಾ 8971567050, ಇವರನ್ನು ಸಂಪರ್ಕಿಸಬಹುದು, ವಾಚಿಸುವಂತಹ ಕವನವು ದೇಶಾಭಿಮಾನ, ಸಾಮರಸ್ಯ, ವಿವಿಧತೆಯಲ್ಲಿ ಏಕತೆ, ಮಾನವತ ಧರ್ಮ ಇತ್ಯಾದಿ ರಾಷ್ಟ್ರ ಪ್ರೇಮಕ್ಕೆ ಒತ್ತು ಕೊಡುವಂತಿರಬೇಕೆAದು ಎಂದು ಬಂಟ್ವಾಳ ಶಾಖಾ ಅಧ್ಯಕ್ಷರಾದ ಸುರೇಶ್ ನೆಗಳಗುಳಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ