ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರ ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಗೇಟ್ ನಿರ್ಮಿಸಲು ಮುಂದಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಓಕೆ ಮಾಡಲಾಗಿತ್ತು. ಅಂದು ಅವರು ತೆಗೆದುಕೊಂಡ ನಿರ್ಧಾರವನ್ನು ಇಂದು ದೋಸ್ತಿಗಳು ಕಾರ್ಯರೂಪಕ್ಕೆ ತರಲು ಮುಂದಾಗಿದೆ.
ಈ ನಿರ್ಧಾರ ವಾಹನ ಸವಾರರಿಗೆ ದೊಡ್ಡ ತಲೆ ನೋವಾಗಿದ್ದು 19 ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಪೈಕಿ 19 ಹೆದ್ದಾರಿಗಳ ಪಟ್ಟಿ ಇಲ್ಲಿದೆ.
ನಂಬರ್ 1 ಮುದಗಲ್ ಕುಡುತಿನಿ 29 ರಾಜ್ಯ ಹೆದ್ದಾರಿ
ನಂಬರ್ 2 ಪಡುಬಿದ್ರಿ ಚಿಕ್ಕಲಗುಡ್ಡ ರಾಜ್ಯ ಹೆದ್ದಾರಿ 1ರಲ್ಲಿ
ನಂಬರ್ 3 ಎಕ್ಕಂಬಿ ಮೊಳಕಾಲ್ಮೂರು ರಾಜ್ಯ ಹೆದ್ದಾರಿ 2ರಲ್ಲಿ
ನಂಬರ್ 4 ಔರಾದ ಸದಾಶಿವಗಡ ರಾಜ್ಯ ಹೆದ್ದಾರಿ 34ರಲ್ಲಿ
ನಂಬರ್ 5 ಹೊಸಕೋಟೆ ಗೌನಿಪಲ್ಲಿ ಹೆದ್ದಾರಿ 82ರಲ್ಲಿ
ನಂಬರ್ 6 ಮನಗೂಳಿ ಚಿಚ್ಚಳ ರಾಜ್ಯ ಹೆದ್ದಾರಿ 61
ನಂಬರ್ 7 ಹುಣಸನಹಳ್ಳಿ ಚಿಕ್ಕಳ್ಳಿ ಹೆದ್ದಾರಿ 3ರಲ್ಲಿ
ನಂಬರ್ 8 ಬಾಗಲಕೋಟೆ ಬಿಳಿಗಿರಿರಂಗನಬೆಟ್ಟಹೆದ್ದಾರಿ 57ರಲ್ಲಿ
ನಂಬರ್ 9 ಶಿರಾ ನಂಜನಗೂಡು ಹೆದ್ದಾರಿ 84ರಲಿ
ನಂಬರ್ 10 ಶಿರಾ ನಂಜನಗೂಡು ರಾಜ್ಯ ಹೆದ್ದಾರಿ 84ರಲ್ಲಿ
ನಂಬರ್ 11 ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿ 76ರಲ್ಲಿ
ನಂಬರ್ 12 ಔರಾದ್-ಸದಾಶಿವಗಡ ಹೆದ್ದಾರಿ 34, ರಾಮ ದುರ್ಗ-ಮಾನ್ವಿ ಹೆದ್ದಾರಿ 14 ಹಾಗೂ ಸಂಕೇಶ್ವರ- ಸಂಗಮ ರಾಜ್ಯ ಹೆದ್ದಾರಿ 44ರಲ್ಲಿ
ನಂಬರ್ 13 ಪಡುಬಿದ್ರಿ-ಚಿಕ್ಕಲಗುಡ್ಡ ರಾಜ್ಯ ಹೆದ್ದಾರಿ 1ರಲ್ಲಿ
ನಂಬರ್ 14 ಪಡುಬಿದ್ರಿ-ಚಿಕ್ಕಲಗುಡ್ಡ ಹೆದ್ದಾರಿ 1ರಲ್ಲಿ ಕುಪ್ಪಳಿ, ಕವಿಶೈಲ ಹೆದ್ದಾರಿ 148ರಲ್ಲಿ ಹಾಗೂ ಕುಮಟಾ- ತಡಸ ರಾಜ್ಯ ಹೆದ್ದಾರಿ 69ರಲ್ಲಿ ನಿರ್ಮಾಣ
ನಂಬರ್ 15 ಹುಣಸನಹಳ್ಳಿ-ಚಿಕ್ಕಳ್ಳಿ ರಾಜ್ಯ ಹೆದ್ದಾರಿ 3ರಲ್ಲಿ ಹಾಗೂ ಕೊರಟಗೆರೆ-ಬಾವಲಿ ರಾಜ್ಯ ಹೆದ್ದಾರಿ 33ರಲ್ಲಿ
ನಂಬರ್ 16 ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ 18ರಲ್ಲಿ
ನಂಬರ್ 17 ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿ 30ರಲ್ಲಿ
ನಂಬರ್ 18 ಮಂಗಸೂಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ 73
ನಂಬರ್ 19 ಕಂಪ್ಲಿ- ಕುರುಗೋಡು ರಾಜ್ಯ ಹೆದ್ದಾರಿ 132ರಲ್ಲಿ
ವಾ ಓ: ಈ ರೀತಿಯಾಗಿ ಮೈತ್ರಿ ಸರ್ಕಾರ ಟೋಲ್ ನಿರ್ಮಿಸಲು ಹೊರಟಿರುವುದು ಇನ್ನೆಷ್ಟು ಬೆಳವಣಿಗೆಯನ್ನು ಕಾಣುತ್ತೆ ಎಂಬುವುದನ್ನು ಕಾದುನೋಡ್‍ಬೇಕಾಗಿದೆ.