Thursday, January 23, 2025
ಸುದ್ದಿ

ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆ.5 ರಿಂದ ಸೆ.12ರವೆಗೆ ಶಿಕ್ಷಕರಿಗಾಗಿ ವಿಶೇಷ ಕೊಡುಗೆ – ಕಹಳೆ ನ್ಯೂಸ್

ಪುತ್ತೂರು : ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆ.5 ರಿಂದ ಸೆ.12ರವೆಗೆ ಶಿಕ್ಷಕರಿಗಾಗಿ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಪ್ರಸ್ತುತಪಡಿಸುತ್ತಿದೆ ವಿಶೇಷ ಕೊಡುಗೆ.

ಶಿಕ್ಷಕರಿಗಾಗಿ ಪ್ರತಿ ಗ್ರಾಂ ಚಿನ್ನಾಭರಣಗಳ ಖರೀದಿ ಮೇಲೆ ರೂ. 100 ವಿಶೇಷ ರಿಯಾಯಿತಿ ನೀಡುತ್ತಿದ್ದು, ಜೊತೆಗೆ ಬೆಳ್ಳಿ ಎಂಆರ್‍ಪಿ ಆಭರಣಗಳ ಮೇಲೆ 5% ರಿಯಾಯಿತಿ ಹಾಗೂ ಬೆಳ್ಳಿ ಆಭರಣ ಹಾಗೂ ಸಾಮಾಗ್ರಿಗಳ ಮೇಲೆ 3% ವಿಶೇಷ ರಿಯಾಯಿತಿ ನೀಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಆಫರ್ ಸದುಪಯೋಗಪಡಿಸಿಕೊಳ್ಳಲು ಶಿಕ್ಷಕರು, ಚಿನ್ನ ಖರೀದಿಸಲು ಬರುವಾಗ ತಮ್ಮ ಶಾಲಾ ಅಥವಾ ಕಾಲೇಜಿನ ಐಡಿ ಕಾರ್ಡನ್ನು ತಮ್ಮೊಂದಿಗೆ ತರತಕ್ಕದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕೊಡುಗೆ ಚಿನ್ನದ ಗಟ್ಟಿ, ನಾಣ್ಯಗಳಿಗೆ ಅನ್ವಯವಾಗುವುದಿಲ್ಲ. ಈ ಕೊಡುಗೆಗಳು ಇನ್ನಿತರ ಯಾವುದೇ ಯೋಜನೆಗಳು ಮಾಸಿಕ ಕಂತಿನ ಯೋಜನೆಯೊಂದಿಗೆ ಸೇರಿಸಲಾಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.