Sunday, January 26, 2025
ಸುದ್ದಿ

 ಸೆ. 06 ರಂದು ತಿಂಗಳಾಡಿ ಶ್ರೀ ದೇವತಾ ಮಂದಿರದಲ್ಲಿ 31 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಕಬಡ್ಡಿ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ -ಕಹಳೆ ನ್ಯೂಸ್

ಪುತ್ತೂರು: ಸೆ. 06 ರಂದು ತಿಂಗಳಾಡಿ ಶ್ರೀ ದೇವತಾ ಮಂದಿರದಲ್ಲಿ 31 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಹಿಂದೂ ಬಾಂಧವರಿಗಾಗಿ ಕಬಡ್ಡಿ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಂದ್ಯಾಟದಲ್ಲಿ ಅಡ್ಡಕಂಬ ನಡಿಗೆಯ ವಿಜೇತರಿಗೆ ಬಹುಮಾನದ ಕೊಡುಗೆಯನ್ನು ತಂಟೆಪ್ಪಾಡಿ ನಾಮದೇವ ಗೌಡ, ತಿಂಗಳಾಡಿ ಕಜೆ ನೀಡಲಿದ್ದು, ಹೈಸ್ಕೂಲ್ ಮಕ್ಕಳ ಕಬಡ್ಡಿ ಪಂದ್ಯಾಟದ ಪ್ರಥಮ ಸ್ಥಾನದ ಟ್ರೋಫಿಯನ್ನು ಕುಕ್ಕುಂಜೋಡು ರಾಧಾಕೃಷ್ಣ ರೈ ಹಾಗೂ ದ್ವಿತೀಯ ಸ್ಥಾನದ ಟ್ರೋಫಿಯನ್ನು ದರ್ಬೆಯ ಕಿಶೋರ್ ಗೌಡ ತಿಂಗಳಾಡಿ ಅವರು ಕೊಡುಗೆಯಾಗಿ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸ್ಪರ್ಧಾ ವಿಜೇತರಿಗೆ

ಪ್ರಥಮ ಬಹುಮಾನ : ನಗದು 3023/-

ಕೊಡುಗೆ : ಮಿತ್ರಂಪಾಡಿ ಗಣೇಶ ರೈ

ಟ್ರೋಫಿ ಕೊಡುಗೆ : ಗುತ್ತು ಶರತ್ ಕುಮಾರ್

ದ್ವಿತೀಯ ಬಹುಮಾನ : ನಗದು 2023

ಕೊಡುಗೆ : ಶ್ರೀ ಚಾವಡಿ ರಾಧಾಕೃಷ್ಣ ರೈ

ಟ್ರೋಫಿ ಕೊಡುಗೆ : ಶ್ರೀ ಮಿತ್ತೋಡಿ ಸುಭಾಸ್ ರೈ

ಸವ್ಯಸಾಚಿ ಟ್ರೋಫಿ ಕೊಡುಗೆ : ಶ್ರೀ ಧನಂಜಯ ಗೌಡ ಪಟ್ಟೆ

ಉತ್ತು ದಾಂಡಿಗ ಟ್ರೋಫಿ ಕೊಡುಗೆ : ಶ್ರೀ ಜಗದೀಶ್ ರೈ ಚಾವಡಿ

ಉತ್ತಮ ಹಿಡಿತಗಾರ  ದಿನೇಶ್ ತಿಂಗಳಾಡಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ಅಖಾಡ ಪ್ರಮುಖ್

ದ್ವಿತೀಯ ಟ್ರೋಫಿ ಕೊಡುಗೆ : ಮಿತ್ತೋಡಿ ಶ್ರೀ ಸತೀಶ್ ರೈ

ವಿಶೇಷ ಸೂಚನೆ: ಪ್ರವೇಶ ಶುಲ್ಕ : 300/-

ಅಮರ್ ರೈ ತಿಂಗಳಾಡಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವೀರಾಂಜನೇಯ ಘಟಕದ ಅಧ್ಯಕ್ಷರು