Thursday, January 23, 2025
ಸುದ್ದಿ

ಉಳಿಯಾರಗೋಳಿ ಯಾರ್ಡ್ ಫ್ರೆಂಡ್ಸ್ (ರಿ.) ವತಿಯಿಂದ 10 ನೇ ವರ್ಷದ “ಮೊಸರು ಕುಡಿಕೆ ಉತ್ಸವ” – ಕಹಳೆ ನ್ಯೂಸ್

ಯಾರ್ಡ್ ಫ್ರೆಂಡ್ಸ್ (ರಿ.) ಉಳಿಯಾರಗೋಳಿ ಇದರ ವತಿಯಿಂದ ನಿನ್ನೆ ನಡೆದ 10 ನೇ ವರ್ಷದ “ಮೊಸರು ಕುಡಿಕೆ ಉತ್ಸವ” ಹಾಗೂ ದಶಮಾನೋತ್ಸವ ಚಾಲನಾ ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.


ಈ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಬಾರಿಯ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಯಶವಂತ್ ಅವರನ್ನು ಶಾಸಕರು ಅಭಿನಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು