Thursday, January 23, 2025
ಸುದ್ದಿ

ಕುಂದಾಪುರದ ಕಟ್ಟೆರೆ ನಿವಾಸಿ ಸುರೇಶ್ ಮೊಗವೀರ ಚಿಕಿತ್ಸೆಗೆ 25,000 ನೀಡಲು ಮುಂದಾದ ಟೀಮ್ ಜೈ ಹಿಂದ್ ಕ್ರಿಕೆಟರ್ಸ್ ಸಂಸ್ಧೆ –ಕಹಳೆ ನ್ಯೂಸ್

ಕುಂದಾಪುರದ ಕಟ್ಟೆರೆ ನಿವಾಸಿ ಸುರೇಶ್ ಮೊಗವೀರ ಅವರ ಚಿಕಿತ್ಸೆಗೆ ಸಹಾಯ ಮಾಡಲು ಮಣೂರು ಪಡುಕರೆ ಟೀಮ್ ಜೈ ಹಿಂದ್ ಕ್ರಿಕೆಟರ್ಸ್ ಮುಂದಾಗಿದೆ. ನಾಳೆ ಟೀಮ್ ಜೈ ಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ 25,000 ಹಣವನ್ನು ನೀಡುತ್ತವೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಎರಡು ವರ್ಷದಿಂದ ಪ್ರಶಾಂತ್ ಪಡುಕರೆ ಮುಂದಾಳತ್ವದಲ್ಲಿ ಜೈ ಹಿಂದ್ ಕ್ರಿಕೆಟ್ ಸಂಸ್ಥೆ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ನಡೆಸಿಕೊಂಡು ಬಂದಿದೆ. ಜೈ ಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ ಸಂಸ್ಥೆ ಸುಮಾರು 15 ವರ್ಷಕ್ಕಿಂತಲೂ ಹಿಂದಿನಿAದ ಕ್ರಿಕೆಟ್ ಪಂದ್ಯಾಟವನ್ನು ನಡೆಸುತ್ತಾ ಬಂದಿದೆ. ಕ್ರಿಕೆಟ್ ಪಂದ್ಯಾಟ ನಡೆಸುವ ಜೊತೆಗೆ ಒಂದಿಷ್ಟು ಸಮಾಜಮುಖಿ ಕಾರ್ಯಕ್ರಮವನ್ನು ಮಾಡುತ್ತಾ ಬಡ ಕುಟುಂಬಕ್ಕೆ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ನಮ್ಮ ಊರಿನ ಶಾಲಾ ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಣವನ್ನು ನೀಡುತ್ತಾ ಬಂದಿದೆ.

4 ತಿಂಗಳ ಹಿಂದೆ ಸಾಲಿಗ್ರಾಮದ ಸಮೀಪ ಸೆಂಟ್ರಿoಗ್ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದು, ಬೆನ್ನು ಹುರಿ ಮುರಿತಕ್ಕೊಳಗಾಗಿರು ಕುಂದಾಪುರದ ಕಟ್ಟೆರೆ ನಿವಾಸಿ ಸುರೇಶ್ ಮೊಗವೀರ ಒವರ ಕುಟುಂಬಕ್ಕೆ 25,000 ನೀಡಲು ಜೈ ಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ ಸಂಸ್ಥೆ ಮುಂದಾಗಿದೆ