Thursday, January 23, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅ.22ರಂದು ಪುತ್ತೂರಿನಲ್ಲಿ ವಿಜಯ ಸಾಮ್ರಾಟ್ ಸಾರಥ್ಯದಲ್ಲಿ ಸಹಜ್ ರೈ ಬಳಜ್ಜ ನೇತೃತ್ವದಲ್ಲಿ ಪುತ್ತೂರ್ದ “ಪಿಲಿಗೊಬ್ಬು 2023” ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು :  ಪುತ್ತೂರಿನ ಇತಿಹಾಸದಲ್ಲೇ ಅತ್ಯಂತ ವೈಭವದ ಅಕ್ಟೋಬರ್ 22ರಂದು ದಸರಾ ಅಂಗವಾಗಿ ಪುತ್ತೂರಿನಲ್ಲಿ ವಿಜಯ ಸಾಮ್ರಾಟ್ ಸಾರಥ್ಯದಲ್ಲಿ ಸಹಜ್ ರೈ ಬಳಜ್ಜ ನೇತೃತ್ವದಲ್ಲಿ ಮೊದಲನೇ ವರ್ಷದ ಪುತ್ತೂರ್ದ “ಪಿಲಿಗೊಬ್ಬು 2023” ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಪ್ರತಿಷ್ಠಿತ ಆಹ್ವಾನಿತ ತಂಡಗಳ ಹುಲಿಕುಣಿತ ಸ್ಪರ್ಧೆಯು ಇದಾಗಿದ್ದು ಹಲವು ಸಮಾಜಮುಖಿ ಕೆಲಸಗಳ ಮೂಲಕ ಮನೆಮಾತಗಿದ್ದ ವಿಜಯ್ ಸಾಮ್ರಾಟ್ ಸಂಸ್ಥೆಯು ಆಯೋಜಿಸುವ ಅತೀ ದೊಡ್ಡ ಮೈಲುಗಲ್ಲು ಇದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು