Wednesday, January 22, 2025
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ನ್ಯಾಯಾಂಗ ನಿಂದನೆ‌ ಅರ್ಜಿ ವಿಚಾರಣೆ ; ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ – ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ನೋಟೀಸ್ ಜಾರಿ ಮಾಡಲು ಸೂಚನೆ – ಕಹಳೆ ನ್ಯೂಸ್

ಬೆಂಗಳೂರು : ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರ ವಿರುದ್ಧ ತಿಮರೋಡಿಯವರ ಸಂಬಂಧಿ ಜಯಕರ್ ಶೆಟ್ಟಿ ಎನ್ನುವವರು ಸಲ್ಲಿಸಿದ ನ್ಯಾಯಂಗ ನಿಂದನೆ ಅರ್ಜಿ CCC. No. 304/2020 ಇಂದು ಹೈಕೋರ್ಟಿನ ಮೂರನೇ ಹಾಲ್ ನಲ್ಲಿ ವಿಚಾರಣೆ ನಿಗಧಿಯಾಗಿತ್ತು.

ಈ ಕುರಿತ ವಾದ ಆಲಿಸಿದ ನ್ಯಾ. ದಿನೇಶ್ ಕುಮಾರ್ ಹಾಗೂ ನ್ಯಾ. ಟಿಜಿ ಶಿವಶಂಕರೇ ಗೌಡ ಒಳಗೊಂಡ ವಿಭಾಗಿಯ ನ್ಯಾಯಪೀಠ ಮಂಗಳೂರು ಪೋಲೀಸ್ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ 21 09 2023 ರ ಒಳಗಡೆ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿಗೆ ನೋಟೀಸ್ ಜಾರಿ ಮಾಡಿ, ನ್ಯಾಯಾಲಯಕ್ಕೆ ಹಿಂದಿರಿಗಿಸುವಂತೆ ಆದೇಶಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನ್ಯಾಯವಾದಿ ಚಂದ್ರನಾಥ್ ಅರಿಗಾ ಅವರು ಜಯಕರ ಶೆಟ್ಟಿ ಅವರ ಪರ ವಾದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು