ರಾಘವೇಶ್ವರಭಾರತೀ ಶ್ರೀಗಳ 36ನೇ ಚಾತುರ್ಮಾಸ್ಯದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭಾಗಿ ; ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ಶ್ರಮಿಕ – ಕಹಳೆ ನ್ಯೂಸ್
ಉತ್ತರ ಕನ್ನಡ : ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವೃತಾಚರಣೆಯಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ 36ನೇ ಜಗದ್ಗುರು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಶಾಸಕ ಹರೀಶ್ ಪೂಂಜ ಭೇಟಿ ಮಾಡಿದರು.
ಪೂಜ್ಯ ಶ್ರೀ ಆಶೀರ್ವಾದವನ್ನು ಪಡೆದು ಮಾತುಕತೆ ನಡೆಸಿದರು.