Thursday, January 23, 2025
ಸುದ್ದಿ

ಭಕ್ತರ ಗಮನಕ್ಕೆ : “ಗಣೇಶ ಚತುರ್ಥಿ” ಹಿನ್ನಲೆ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ “ಆಗೇಲು ಸೇವೆ” ಮತ್ತು “ಕೋಲ ಸೇವೆ” ಇಲ್ಲ – ಕಹಳೆ ನ್ಯೂಸ್

ದಿನಾಂಕ 19-09-2023 ರ ಮಂಗಳವಾರದಂದು “ಗಣೇಶ ಚತುರ್ಥಿ”ಯ ಹಿನ್ನಲೆಯಲ್ಲಿ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ “ಆಗೇಲು ಸೇವೆ” ಮತ್ತು “ಕೋಲ ಸೇವೆ” ಇರುವುದಿಲ್ಲ. ಎಂದು ಕ್ಷೇತ್ರದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು