Thursday, January 23, 2025
ಸುದ್ದಿ

ವಂಚನೆ ಪ್ರಕರಣ : ಚೈತ್ರ ಕುಂದಾಪುರ ಆಸ್ತಿ ಜಪ್ತಿ ಮಾಡಿದ ಸಿಸಿಬಿ -ಕಹಳೆ ನ್ಯೂಸ್

ಉದ್ಯಮಿಗೆ ಚೈತ್ರ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬoಧಿಸಿ ಇದೀಗ ಸಿಸಿಬಿ ಪೊಲೀಸರು ಚೈತ್ರ ಕುಂದಾಪುರ ಆಸ್ತಿ ಜಪ್ತಿ ಮಾಡಿದ್ದಾರೆ. ವೀಡಿಯೋ ಚಿತ್ರೀಕರಣ ಮಾಡಿ ಸಾಕ್ಷಿಗಳ ಸಮ್ಮುಖದಲ್ಲಿ ಉಪ್ಪೂರು ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿರುವ ಆಸ್ತಿ ಜಪ್ತಿ ಮಾಡಲಾಗಿದೆ. 1 ಕೋಟಿ 8 ಲಕ್ಷ ರುಪಾಯಿ ಫಿಕ್ಸೆಡ್ ಡೆಪೋಸಿಟ್ ಹಾಗೂ ಸೊಸೈಟಿ ಯಲ್ಲಿದ್ದ 40 ಲಕ್ಷ ರುಪಾಯಿ ನಗದು ರಿಕವರಿ, ಸುಮಾರು 320 ಗ್ರಾಂ ಚಿನ್ನದ ಒಡವೆಗಳನ್ನ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚೈತ್ರ ಮತ್ತು ಶ್ರೀಕಾಂತ ನಾಯಕ್ ಹೆಸರಲ್ಲಿ ಇರುವ ಜಂಟಿ ಖಾತೆಗಳು ಫ್ರೀಜ್ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು