Thursday, January 23, 2025
ಸುದ್ದಿ

ಚೈತ್ರ ಕುಂದಾಪುರ ವಂಚನೆ ಪ್ರಕರಣ : ಆರೋಪಿ ಶ್ರೀಕಾಂತ್ ಮನೆಯಲ್ಲಿ 41 ಲಕ್ಷ ಪತ್ತೆ – ಕಹಳೆ ನ್ಯೂಸ್

ಉಡುಪಿ : ಉದ್ಯಮಿಗೆ ಚೈತ್ರ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬoಧಿಸಿ ಸಿಸಿಬಿ ಪೊಲೀಸರು ಕಾರ್ಯಚರಣೆ ಮುಂದುವರಿಸಿದ್ದಾರೆ. ಪ್ರಕರಣದ ಏಳನೇ ಆರೋಪಿ ಶ್ರೀಕಾಂತ್‌ನ ಗುಡ್ಡೆಯಂಗಡಿ ಮನೆಯನ್ನ ಸಿಸಿಬಿ ಜಾಲಾಡಿದ್ದು ಈ ವೇಳೆ ಬಾಕ್ಸ್ ನಲ್ಲಿ ಇಟ್ಟಿದ್ದ 41 ಲಕ್ಷ ಹಾರ್ಡ್ ಕ್ಯಾಶ್ ಸಿಕ್ಕಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ನಗದನ್ನ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಹೊಸ ಮನೆಯ ಬಗ್ಗೆ ಶ್ರೀಕಾಂತ ನಾಯಕ್‌ನನ್ನ ಸಿಸಿಬಿ ಪೊಲೀರು ವಿಚಾರಣೆ ನಡೆಸಿದ್ದಾರೆ. 10 ಲಕ್ಷ ರುಪಾಯಿ ಕೊಟ್ಟು ಜಮೀನು ಖರೀದಿಸಿದ್ದು, ಸುಮಾರು 70 ಲಕ್ಷ ರುಪಾಯಿ ಮೊತ್ತದ ಮನೆ ನಿರ್ಮಾಣದ ಪ್ಲ್ಯಾನ್ ಹಾಕಲಾಗಿತ್ತು ಎಂದು ಮಾಹಿತಿ ನೀಡಿದ್ದಾನೆ.