Monday, January 20, 2025
ಸುದ್ದಿ

ಡಿವೈನ್ ಪ್ಯಾಡಲ್ ಸಂಸ್ಥೆಗೆ ಸೇರಿದ ತೆಪ್ಪ ಕಳವು : ದೂರು ದಾಖಲು – ಕಹಳೆ ನ್ಯೂಸ್

ಮಣಿಪಾಲ : ಶ್ರೀಂಬ್ರ-ಪರಾರಿ ಸೇತುವೆ ಕೆಳಗಡೆ ಡಿವೈನ್ ಪ್ಯಾಡಲ್ ಸಂಸ್ಥೆಗೆ ಸೇರಿದ ತೆಪ್ಪ ದೋಣಿ ಕಳವುಗೈದ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರವಾಸಿಗರನ್ನು ಕೊಂಡೊಯ್ಯುವ ಸುಮಾರು 30 ಸಾವಿರ ರೂ. ಮೌಲ್ಯದ ದೋಣಿ (ತೆಪ್ಪ ದೋಣಿ) 26ರಂದು ಕಳವಾಗಿದೆ ಎಂದು ಸಂಸ್ಥೆಯ ಮಾಲಕರು ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಣಿಪಾಲದ ಸುತ್ತಮುತ್ತ ಪೂಜಿಸಿದ ಗಣೇಶ ವಿಗ್ರಹವನ್ನು ಐದು ದಿನಗಳ ನಂತರ ಸುಮಾರು 6 ವಿಗ್ರಹಗಳನ್ನು ಇದೆ ತೆಪ್ಪದಲ್ಲಿ ನಾವು ತೆಗೆದುಕೊಂಡು ಹೋಗಿ ಗಣಪತಿ ವಿಸರ್ಜನೆ ಉಚಿತವಾಗಿ ಮಾಡಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇದೆಲ್ಲ ಕಾರ್ಯಕ್ರಮ ನಡೆದ ನಂತರ ದಡದಲ್ಲಿ ಅದನ್ನ ಇರಿಸಿದ್ದೇವೆ ಯಾರು ಕಳ್ಳರು ಇದನ್ನ ಎತ್ಕೊಂಡು ಹೋಗಿದ್ದಾರೆಂದು ಸಂಸ್ಥೆಯ ಮಾಲಕ ರೇಮಿ ರೈಸನ್ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.