Recent Posts

Monday, January 20, 2025
ಸುದ್ದಿ

ದೊಡ್ಡಬಳ್ಳಾಪುರದ ರಾಜಮಾರ್ಗದಲ್ಲಿ ಸಾಗಿ ಬಂದ ಶೌರ್ಯ ಜಾಗರಣ ರಥಯಾತ್ರೆ – ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಲವ್ ಜಿಹಾದ್, ಗೋಹತ್ಯೆ, ಮತಾಂತರ, ಹಿಂದೂ ದೇವಾಲಯಗಳು, ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ರಾಜ್ಯಾದ್ಯಂತ ಸಂಚಾರ ಆರಂಭಿಸಿರುವ ಬಜರಂಗದಳದ ಶೌರ್ಯ ಜಾಗರಣ ರಥಯಾತ್ರೆ ಇದೀಗ ದೊಡ್ಡಬಳ್ಳಾಪುರದತ್ತ ತಲುಪಿದ್ದು, ಬಜರಂಗದಳದ ಯುವಕರು ಅದ್ಧೂರಿಯಾಗಿ ಸ್ವಾಗತಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು