Thursday, January 23, 2025
ಸುದ್ದಿ

ಬಾವಿಗೆ ಬಿದ್ದು 3 ವರ್ಷದ ಮಗು ಸಾವು – ಕಹಳೆ ನ್ಯೂಸ್

ಆಕಸ್ಮಿಕವಾಗಿ ಬಾವಿಗೆ ಬಿದ್ದು 3 ವರ್ಷದ ಮಗು ಮೃತಪಟ್ಟಿರುವ ಘಟನೆ ನಗರದ ಶಿರಸಿಯ ಸಿಪಿ ಬಜಾರ್ ಬಳಿ ನಡೆದಿದೆ.


ಅನುಶ್ರೀ ರಾಜಶೇಖರ್ (3) ಮೃತ ಬಾಲಕಿ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಯಿ ಜತೆ ಬಾವಿಯಿಂದ ನೀರು ತರುವ ವೇಳೆ ದುರ್ಘಟನೆ ನಡೆದಿದೆ. ಬಾವಿಗೆ ಬಿದ್ದ ಮಗು ರಕ್ಷಣೆಗಾಗಿ ಸ್ಥಳೀಯರು ಹರಸಾಹಸಪಟ್ಟರೂ ಪ್ರಯೋಜನವಾಗಿಲ್ಲ. ಬಾವಿಗೆ ಬಿದ್ದ ವೇಳೆಯೇ ಮಗು ಅಸುನೀಗಿರುವುದು ಕಂಡುಬAದಿದೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು