Tuesday, January 21, 2025
ಸುದ್ದಿ

ಅ.15ರಂದು ಸಮಾಜದ ಶಾಂತಿ ಮತ್ತು ಒಗ್ಗಟ್ಟಿಗಾಗಿ ಎಡನೀರು ಮಠಾಧೀಶರಿಂದ ಮಲ್ಲ ಕ್ಷೇತ್ರಕ್ಕೆ “ಭಕ್ತರ ನಡಿಗೆ ಭಗವಂತನೆಡೆಗೆ” ಎಂಬ ಸಂದೇಶ ಸಾರುವ ಪಾದಯಾತ್ರೆ – ಕಹಳೆ ನ್ಯೂಸ್

ಕೇರಳ : ಸಮಾಜದ ಶಾಂತಿ ಮತ್ತು ಒಗ್ಗಟ್ಟಿಗಾಗಿ ಎಡನೀರು ಮಠಾಧೀಶರಿಂದ ಮಲ್ಲ ಕ್ಷೇತ್ರಕ್ಕೆ ಅ.15ರಂದು “ಭಕ್ತರ ನಡಿಗೆ ಭಗವಂತನೆಡೆಗೆ” ಎಂಬ ಸಂದೇಶ ಸಾರುವ ಪಾದಯಾತ್ರೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಂದ ಅ.15ರಂದು ಬೆಳಗ್ಗೆ 6.30ಕ್ಕೆ ಎಡನೀರು ಮಠದಿಂದ ಪಾದಯಾತ್ರೆ ಹೊರಟು ಬೆಳಿಗ್ಗೆ 7.30ಕ್ಕೆ ಪೊವ್ವಲ್ ಶ್ರೀ ಹನುಮಾನ್ ಕೋಟೆಗೆ ಪ್ರದಕ್ಷಿಣೆಯಾಗಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರವನ್ನು ತಲುಪಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು