Recent Posts

Sunday, January 19, 2025
ಸುದ್ದಿ

ತುಳುನಾಡಿನತ್ತ ಹೆಜ್ಜೆ ಇಟ್ಟ ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆ – ಕಹಳೆ ನ್ಯೂಸ್

ರಾಜ್ಯಾದ್ಯಂತ ಸಂಚಾರ ಆರಂಭಿಸಿರುವ ಶೌರ್ಯ ಜಾಗರಣ ರಥಯಾತ್ರೆ ದಾರಿಯುದ್ಧಕ್ಕೂ ಭರ್ಜರಿ ಸ್ವಾಗತ ಸ್ವೀಕರಿಸುತ್ತಾ ಇದೀಗ ತುಳುನಾಡಿನತ್ತ ಹೆಜ್ಜೆ ಇಟ್ಟಿದೆ.

ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಲವ್ ಜಿಹಾದ್, ಗೋಹತ್ಯೆ, ಮತಾಂತರ, ಹಿಂದೂ ದೇವಾಲಯಗಳು, ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸೆ.25ಕ್ಕೆ ಚಿತುದುರ್ಗದಿಂದ ರಾಜ್ಯಾದಾದ್ಯಂತ ಸಂಚಾರ ಆರಂಭಿಸಿದ ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆಯೂ ಸುಮಾರು 11 ದಿನಗಳ ತನ್ನ ಸುಧೀರ್ಘ ಪ್ರಯಾಣ ಮುಗಿಸಿ ಇದೀಗ ತುಳುನಾಡಿನಲ್ಲಿ ಹಿಂದೂ ಭಾಂದವರನ್ನ ಒಗ್ಗೂಡಿಸುವ ಸಲುವಾಗಿ ತುಳುನಾಡಿನತ್ತ ದಾಪುಗಾಲು ಇಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಾಳೆ ಪುತ್ತೂರಿನಲ್ಲಿ ಬಜರಂಗದಳ ಜಾಗರಣ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಿ ಬಳಿಕ ಕಿಲ್ಲೆ ಮೈದಾನದಲ್ಲಿ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.