Friday, January 24, 2025
ಸುದ್ದಿ

ಬೆಳ್ತಂಗಡಿ ಮರದ ಕೊಂಬೆ ಬಿದ್ದು ಮಹಿಳೆ ಸಾವು – ಕಹಳೆ ನ್ಯೂಸ್

ಬೆಳ್ತಂಗಡಿ : ಮನೆಯ ಸಮೀಪದಲ್ಲಿದ್ದ ಮರದ ಗೆಲ್ಲನ್ನು ಕಡಿಯುವ ವೇಳೆ ಆಕಸ್ಮಿಕವಾಗಿ ಮರದ ಗೆಲ್ಲು ಮಹಿಳೆಯ ತಲೆಯ ಮೇಲೆ ಬಿದ್ದು ಸಾವನ್ನಪ್ಪಿದ್ದ ಘಟನೆ ಬೆಳ್ತಂಗಡಿ ಸಂಜಯ ನಗರದಲ್ಲಿ ಅ.7 ರಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಬೆಳ್ತಂಗಡಿ ಸಂಜಯ ನಗರದ ನಿವಾಸಿ ಬಿಡಿ ಇಸ್ಮಾಯಿಲ್ ರವರ ಪತ್ನಿ ಝೋಹಾರ (60ವ) ಮೃತಪಟ್ಟ ಮಹಿಳೆ.

ಜಾಹೀರಾತು
ಜಾಹೀರಾತು
ಜಾಹೀರಾತು