Thursday, January 30, 2025
ಸುದ್ದಿ

ನಕಲಿ ವೈದ್ಯನ ನಿರ್ಲಕ್ಷ್ಯ. ; ಗರ್ಭಿಣಿ ಮಹಿಳೆ ಸಾವು – ಕಹಳೆ ನ್ಯೂಸ್

ಚಿಕ್ಕೋಡಿ : ನಕಲಿ ವೈದ್ಯನ ನಿರ್ಲಕ್ಷ್ಯದಿಂದ ಗರ್ಭಿಣಿ ಮಹಿಳೆ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದಲ್ಲಿ ನಡೆದಿದೆ.


ಶೇಜಲ್ ಅನಿಕೇತ ಮಾಳಿ(22) ಮೃತ ಗರ್ಭಿಣಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್‌ಎಂಪಿ ವೈದ್ಯ ಮಹಾವೀರ ಬಂಕಾಪುರೆ ಎಂಬಾತನಿoದ ಅಚಾತುರ್ಯ ನಡೆದಿದ್ದು, ಹೆರಿಗೆಗೆಂದು ಗರ್ಭಿಣಿ ಶೇಜಲ್ ಬಂಕಾಪುರೆ ಆಸ್ಪತ್ರೆ ಬಂದಿದ್ದರು. ಗರ್ಭಿಣಿ ಸ್ಥಿತಿ ಚಿಂತಾಜನಕವಾಗುತ್ತಿದ್ದoತೆ ಹೆರಿಗೆ ಅರ್ಧಕ್ಕೆ ಬಿಟ್ಟು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಹೇಲಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್‌ಎಂಪಿ ವೈದ್ಯ ಅರ್ಧಕ್ಕೆ ಹೆರಿಗೆ ಮಾಡಿಸುವುದನ್ನು ಬಿಟ್ಟಿದ್ದರಿಂದ ಗರ್ಭಿಣಿ ಶೇಜಲ್ ಬಂಕಾಪುರೆ ಸಾವನ್ನಪ್ಪಿದ್ದಾರೆ ಎಂದು ಆಕೆಯ ಕುಟುಂಬಸ್ಥರಿAದ ಆರೋಪಿಸಿದ್ದಾರೆ. ಮಾತ್ರವಲ್ಲದೆ, ನಕಲಿ ವೈದ್ಯನ ಮನೆಯೆದುರು ಕುಟುಂಬಸ್ಥರು ನ್ಯಾಯಕ್ಕಾಗಿ ಪ್ರತಿಭಟಿಸಿದ್ದಾರೆ. ಘಟನೆ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡುವಂತೆ ಕುಟುಂಬಸ್ಥರ ಆಗ್ರಹಿಸಿದ್ದಾರೆ.