ತಾಜ್ ಮಹಲ್ ಶಿವಾಲಯವಾಗಿತ್ತು ಎನ್ನೋಕೆ ಸಾಕ್ಷಿಗಳು ಲಭ್ಯ | ತಾಜ್ ಮಹಲ್, ತೇಜೋಮಹಲ್!
ಸಂಗ್ರಹ ಅಂಕಣ : ತಾಜ್ ಮಹಲ್ ಬಗ್ಗೆ ಸಂಶೋಧನೆ ಮಾಡಿ ಅದರ ಸತ್ಯಾಸತ್ಯತೆಗಳನ್ನು ಹೊರ ತಂದವರಲ್ಲಿ ಪ್ರೊಫೆಸರ್ ಪಿ.ಎನ್. ಓಕ್ ಅವರು ಪ್ರಮುಖರು. ತಾಜ್ ಮಹಲಿನ ನಿಗೂಢ ಇತಿಹಾಸವನ್ನು ಪ್ರೊಫೆಸರ್ ಪಿ.ಎನ್. ಓಕ್ ಅವರು ಎಳೆಎಳೆಯಾಗಿ ಬಿಡಿಸಿ ತಿಳಿಸಿದ್ದಾರೆ. ಅವರು ತಮ್ಮ ಸಂಶೋಧನೆಯಿಂದ ಇಡೀ ಜಗತ್ತಿಗೆ ತಾಜ್ ಮಹಲ್ ವೈದಿಕ ದೇವಾಲಯವಾಗಿತ್ತು ಎಂದು ಸಾಬೀತು ಮಾಡಲು ಪ್ರಯತ್ನಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿಸಲು ಸಂಶೋಧನೆ ಮಾಡಿ “ತಾಜ್ ಮಹಲ್” ಎಂಬ ಪುಸ್ತಕವನ್ನು ಬರೆದಿದ್ದಾರೆ....