” ಆಪರೇಷನ್ ಕಾವೇರಿ ” ಮೋದಿ ಸರ್ಕಾರದಿಂದ ಯಶಸ್ವಿ ಕಾರ್ಯಾಚರಣೆ ; ಸುಡಾನ್‌ನಲ್ಲಿ ಸಿಲುಕಿದ್ದ 229 ಭಾರತೀಯರು ಮರಳಿ ತಾಯಿನಾಡಿಗೆ – ಕಹಳೆ ನ್ಯೂಸ್
ನವದೆಹಲಿ,ಏ.30 : ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ 229 ಭಾರತೀಯರನ್ನು ಆಪರೇಷನ್ ಕಾವೇರಿ ಹೆಸರಿನ ಕಾರ್ಯಾಚರಣೆಯ ಮೂಲಕ ಮತ್ತೊಂದು ಬ್ಯಾಚ್ ಮೂಲಕ ದೆಹಲಿಗೆ ಕರೆತರಲಾಗಿದೆ. 365 ಜನರು ಆಫ್ರಿಕನ್ ದೇಶ ಸುಡಾನ್‌ನಿಂದ ದೆಹಲಿಗೆ ಮರಳಿದ ಒಂದು ದಿನದ ನಂತರ, ಮತ್ತೊಂದು ಬ್ಯಾಚ್ ನಲ್ಲಿ ಇಂದು 229 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ರವಾನೆ ಮಾಡಲಾಗಿದೆ.ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಮತ್ತೊಂದು ವಿಮಾನವು 229...