” ನಿಮ್ಮಿಂದಾಗಿ ನನ್ನ ಖಾಸಗಿ ಅಂಗಗಳು ನೋಯುತ್ತಿವೆ.. ಇಂದು ಬರೋಕೆ ಆಗಲ್ಲ” ಪ್ರಧಾನಿ ಆಗಿದ್ದ ವೇಳೆ ಮಹಿಳೆಯೊಬ್ಬರ ಜತೆ ಸೆಕ್ಸ್ ಕುರಿತು ಫೋನ್ ಮೂಲಕ ಇಮ್ರಾನ್ ಖಾನ್ ಮಾತುಕತೆ ; ಪಾಕ್ ಮಾಜಿ ಪ್ರಧಾನಿ ಖಾನ್ ಅಶ್ಲೀಲ ಆಡಿಯೋ ವೈರಲ್..! – ಕಹಳೆ ನ್ಯೂಸ್
ಪಾಕಿಸ್ತಾನ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರದ್ದು ಎನ್ನಲಾದ ಸೆಕ್ಸ್ ಸಂಭಾಷಣೆಯ 2 ಆಡಿಯೋ ವೈರಲ್ ಆಗಿದ್ದು, ಪಾಕಿಸ್ತಾನ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರಧಾನಿ ಆಗಿದ್ದ ವೇಳೆ ಮಹಿಳೆಯೊಬ್ಬರ ಜತೆ ಸೆಕ್ಸ್ ಕುರಿತು ಫೋನ್ ಮೂಲಕ ಇಮ್ರಾನ್ ಖಾನ್ ಮಾತುಕತೆ ನಡೆಸಿರುವ ಆಡಿಯೋ ಒಂದಾದರೆ, ಇನ್ನೊಂದು ಇತ್ತೀಚಿನದ್ದು ಎನ್ನಲಾಗಿದೆ. ಅಶ್ಲೀಲವಾಗಿ ಮಹಿಳೆ ಜತೆ ಮಾತನಾಡುತ್ತಾ ತನ್ನ ಬಳಿ ಬರುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಮಹಿಳೆಯು ನಿಮ್ಮಿಂದಾಗಿ ನನ್ನ ಖಾಸಗಿ ಅಂಗ...