ವಿನೂತನ ವಿಶೇಷತೆಯೊಂದಿಗೆ ನಡೆಯಲಿದೆ ತ್ರಿಶೂಲ್ ಫ್ರೆಂಡ್ಸ್ ಟ್ರೋಫಿ 2022, ಸೀಸನ್-4 ಕ್ರಿಕೆಟ್ ಪಂದ್ಯಾಟ : ಉತ್ಸಾಹಿ ಚಿರಯುವಕರಿಂದ ಪಂದ್ಯಾಟದ ಆಯೋಜನೆ – ಕಹಳೆ ನ್ಯೂಸ್
ಪುತ್ತೂರು : ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ತ್ರಿಶೂಲ್ ಫ್ರೆಂಡ್ಸ್ ರಿ. ಯಶಸ್ವಿಯಾಗಿ 4ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಸತತ 3 ವರ್ಷಗಳ ಕಾಲ ವಿಶೇಷವಾದ ಟುರ್ನಿಮೆಂಟ್ ಆಯೋಜನೆ ಮಾಡಿಕೊಂಡಿ ಬಂದಿದ್ದು, ಈ ವರ್ಷ ಪ್ರಾರಂಭದಲ್ಲಿ ತ್ರಿಶೂಲ್ ಫ್ರೆಂಡ್ಸ್ ಟ್ರೋಫಿ ಪೊಸ್ಟರ್ ಬಿಡುಗಡೆ ಮಾಡಿ ಹಲವು ಕುತೂಹಲವನ್ನ ಮೂಡಿಸಿತ್ತು. ಆದ್ರೆ ಇದೀಗ ತ್ರಿಶೂಲ್ ಫ್ರೆಂಡ್ಸ್ ಟ್ರೋಫಿ 2022, ಸೀಸನ್-4 ಕ್ರಿಕೇಟ್ ಪಂದ್ಯಾಟವನ್ನ ಆಯೋಜನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ....