Recent Posts

Monday, January 20, 2025

ಕ್ರೀಡೆ

ಕ್ರೀಡೆ

India vs Bangladesh: : ಪಿಂಕ್ ಬಾಲ್ ಡೇ ನೈಟ್ ಟೆಸ್ಟ್‌: ಇಶಾಂತ್ ದಾಳಿಗೆ ತರೆಗೆಲೆಗಳಂತೆ ಉದುರಿದ ಬಾಂಗ್ಲಾ ಬ್ಯಾಟ್ಸ್​ಮನ್​ಗಳು – ಕಹಳೆ ನ್ಯೂಸ್

ಕೋಲ್ಕೊತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ಡೇ ನೈಟ್ ಟೆಸ್ಟ್ ಮೊದಲ ಇನಿಂಗ್ಸ್​ನಲ್ಲಿ ಬಾಂಗ್ಲಾ 106 ರನ್​ಗೆ ಸರ್ವಪತನ ಕಂಡಿದೆ. ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಗೆ ತತ್ತರಿಸಿರುವ ಬಾಂಗ್ಲಾ ಬ್ಯಾಟ್ಸ್​ಮನ್​ಗಳು ಮೊದಲ ಇನಿಂಗ್ಸ್​ನಲ್ಲಿ ಕೇವಲ 30.3 ಓವರ್‌ಗಳನ್ನು ಎದುರಿಸಲು ಮಾತ್ರ ಶಕ್ತರಾದರು. ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ ತಂಡಕ್ಕೆ ಆರಂಭದಲ್ಲೇ ಪಿಂಕ್ ಬಾಲ್ ಶಾಕ್ ನೀಡುವಲ್ಲಿ ಟೀಂ ಇಂಡಿಯಾ ವೇಗಿಗಳು ಯಶಸ್ವಿಯಾಗಿದ್ದರು. ಬಾಂಗ್ಲಾ...
ಕ್ರೀಡೆ

ಭಾರಿ ಸದ್ದು ಮಾಡುತ್ತಿರುವ ಪಿಂಕ್‌ ಬಾಲ್‌ ಬಗ್ಗೆ ನಿಮಗೆಷ್ಟು ಗೊತ್ತು – ಕಹಳೆ ನ್ಯೂಸ್

ನವದೆಹಲಿ: ಭಾರತದ ನೆಲದಲ್ಲಿ ಇದೇ ಪ್ರಪ್ರಥಮ ಬಾರಿಗೆ ಶುಕ್ರವಾರ (ನ.22) ಪಿಂಕ್ ಬಾಲ್ ಟೆಸ್ಟ್ ಆರಂಭವಾಯಿತು. ತೀವ್ರ ಕತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಟಾಸ್‌ಗೆದ್ದು ಬ್ಯಾಟಿಂಗ್‌ ಆರಂಭಿಸಿದ್ದ ಬಾಂಗ್ಲಾ ದೇಶ ಕೇವಲ 106ರನ್‌ಗಳಿಗೆ ಆಲ್‌ಔಟ್‌ ಆಗಿದೆ....
ಕ್ರೀಡೆ

India vs Bangladesh: ಪಿಂಕ್ ಬಾಲ್​ ಟೆಸ್ಟ್​: ಬಾಂಗ್ಲಾಗೆ ಆರಂಭದಲ್ಲೇ ಆಘಾತ ನೀಡಿದ ಭಾರತ-ಕಹಳೆ ನ್ಯೂಸ್

ಕೋಲ್ಕೊತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ-ಬಾಂಗ್ಲಾದೇಶ ನಡುವೆ ಐತಿಹಾಸಿಕ ಡೇ ನೈಟ್ ಟೆಸ್ಟ್ ಆರಂಭವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಬಾಂಗ್ಲಾ ತಂಡಕ್ಕೆ ಆರಂಭದಲ್ಲೇ ಪಿಂಕ್ ಬಾಲ್ ಶಾಕ್ ನೀಡುವಲ್ಲಿ ಟೀಂ ಇಂಡಿಯಾ ವೇಗಿಗಳು ಯಶಸ್ವಿಯಾಗಿದ್ದಾರೆ. ಬಾಂಗ್ಲಾ ಆರಂಭಿಕ ಇಮ್ರುಲ್ ಕೇಯ್ಸ್‌ರನ್ನು (4) ಬಲಗೈ ವೇಗಿ ಇಶಾಂತ್ ಶರ್ಮಾ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರೊಂದಿಗೆ ಪಿಂಕ್​ ಚೆಂಡಿನಲ್ಲಿ ಭಾರತ ಪರ ಮೊದಲ ವಿಕೆಟ್ ಪಡೆದ...
ಕ್ರೀಡೆ

ಮೊದಲ ಬಾರಿಗೆ ಭಾರತೀಯನಿಗೆ ಒಲಿದ ʼಮಿಸ್ಟರ್ ಯುನಿವರ್ಸ್ʼ ಪಟ್ಟ – ಕಹಳೆ ನ್ಯೂಸ್

ವಿಶ್ವ ದೇಹದಾರ್ಢ್ಯ ಹಾಗೂ ಮೈಕಟ್ಟು ಸ್ಪರ್ಧೆಯಲ್ಲಿ 2019ರ ಮಿಸ್ಟರ್ ಯುನಿವರ್ಸ್ ಪ್ರಶಸ್ತಿಯನ್ನು ಕೇರಳದ‌ ಚಿತರೇಶ್ ನಟೇಶನ್ ಗೆಲ್ಲುವ ಮೂಲಕ, ಈ ಸಾಧನೆ ಮಾಡಿದ ಮೊದಲ ಭಾರತೀಯರಾಗಿದ್ದಾರೆ. ದಕ್ಷಿಣ ಕೊರಿಯಾದ ಜೆಜು ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ 38 ದೇಶದ ಸ್ಪರ್ಧಿಗಳಿದ್ದರು‌. ಇದರಲ್ಲಿ ಭಾರತ 6 ಚಿನ್ನ, 13 ಬೆಳ್ಳಿ ಹಾಗೂ 4 ಕಂಚು ಸಹಿತ ಒಟ್ಟು 23ಪದಕಗಳನ್ನು ಗೆದ್ದಿದೆ. ಹಾಗೂ ತಂಡ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸ್ಥಾನ ಪಡೆದಿದೆ. ಆದರೆ ಕೇರಳದ ಕೊಚ್ಚಿಯ...
ಕ್ರೀಡೆ

ರಾಜಸ್ತಾನ ರಾಯಲ್ಸ್ ಗೆ ಬೇಕಂತೆ ಕೊಹ್ಲಿ, ಎಬಿಡಿ: ಇದಕ್ಕೆ RCB ಹೇಳಿದ್ದೇನು.?-ಕಹಳೆ ನ್ಯೂಸ್

ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ತಂಡಗಳ ನಡುವೆ ಆಟಗಾರರ ವಹಿವಾಟು ಶುರುವಾಗಿದೆ. ಎಲ್ಲಾ ಫ್ರಾಂಚೈಸಿಗಳು ಅತ್ಯುತ್ತಮ ಆಟಗಾರರನ್ನು ಸೆಳೆದುಕೊಳ್ಳುವ ಮೂಲಕ ತಮ್ಮ ತಮ್ಮ ತಂಡವನ್ನು ಬಲಪಡಿಸುವ ಕಸರತ್ತಿನಲ್ಲಿ ತೊಡಗಿವೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಿಂಗ್ಸ್ ಇಲವೆನ್ ಪಂಜಾಬ್ ಬಿಟ್ಟು ದೆಹಲಿ ಕ್ಯಾಪಿಟಲ್ಸ್ ಸೇರಿಕೊಂಡಿದ್ದಾರೆ. ಟ್ರೆಂಟ್ ಬೋಲ್ಟ್ ದೆಹಲಿ ಟೀಮ್ ಬಿಟ್ಟು ಮುಂಬೈ ಇಂಡಿಯನ್ಸ್ ಬಳಗ ಸೇರಿದ್ದಾರೆ. ರಾಜಸ್ತಾನ ರಾಯಲ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ನಲ್ಲಿ ಅತಿ ಹೆಚ್ಚು ಬದಲಾವಣೆಗಳಾಗಿವೆ. ಈ...
ಕ್ರೀಡೆ

ಪುತ್ತೂರು: ಶ್ರೀ ರಾಮ್ ಪ್ರೆಂಡ್ಸ್(ರಿ) ಪಡ್ನೂರು ಇದರ ಆಶ್ರಯದಲ್ಲಿ ಪುರುಷರ ವಿಭಾಗದ ಪ್ರೋ ಮಾದರಿಯ ಮುಕ್ತ ಕಬ್ಬಡ್ಡಿ ಪಂದ್ಯಾಟ-ಕಹಳೆ ನ್ಯೂಸ್

ಶ್ರೀ ರಾಮ್ ಪ್ರೆಂಡ್ಸ್(ರಿ) ಪಡ್ನೂರು, ಪುತ್ತೂರು ಇದರ ಆಶ್ರಯದಲ್ಲಿ ಹಿಂದೂ ಭಾಂಧವರಿಗಾಗಿ ಪುರುಷರ ವಿಭಾಗದ ಪ್ರೋ ಮಾದರಿಯ ಮುಕ್ತ ಕಬ್ಬಡ್ಡಿ ಪಂದ್ಯಾಟವು ನವೆಂಬರ್ 17ರಂದು ಪಡ್ನೂರು ಶಾಲಾ ವಠಾರದ ಕರುಣೋದಯ ಮ್ಯಾಟ್ ಅಂಕಣದಲ್ಲಿ ನಡೆಯಲಿದೆ. 750ರೂ ಪ್ರವೇಶ ಶುಲ್ಕದ ಈ ಪಂದ್ಯದ ಪ್ರಥಮ ಬಹುಮಾನವಾಗಿ ರೂ.10,019ಹಾಗು ಅಟಲ್ ಬಿಹಾರಿ ವಾಜಪೇಯಿ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ.7,019ಹಾಗು ಅಟಲ್ ಬಿಹಾರಿ ವಾಜಪೇಯಿ ಟ್ರೋಫಿ, ತೃತೀಯ ಬಹುಮಾನವಾಗಿ ರೂ.3,019ಹಾಗು ಅಟಲ್ ಬಿಹಾರಿ ವಾಜಪೇಯಿ...
ಕ್ರೀಡೆ

ರೋಲ್ ಮಾಡೆಲ್ ಅಪ್ಪ ಅಲ್ಲ, ಕೊಹ್ಲಿ ಆಗಲು ಬಯಸಿದ ವಾರ್ನರ್ ಪುತ್ರಿ!-ಕಹಳೆ ನ್ಯೂಸ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅಪಾರ ಅಭಿಮಾನಿ ಬಳಗವಿದೆ. ಭಾರತದಲ್ಲಿ ಮಾತ್ರವಲ್ಲ. ಆಸ್ಟ್ರೇಲಿಯಾ ಸೇರಿದಂತೆ ದೇಶ ವಿದೇಶಗಳಲ್ಲಿ ಕೊಹ್ಲಿ ಅಭಿಮಾನಿಗಳಿದ್ದಾರೆ. ಅದೆಷ್ಟೋ ಯುವ ಕ್ರಿಕೆಟಿಗರಿಗೆ ಕೊಹ್ಲಿ ರೋಲ್ ಮಾಡೆಲ್. ಕ್ರಿಕೆಟಿಗರ ಮಕ್ಕಳಿಗೂ ಕೊಹ್ಲಿಯೇ ಮಾದರಿ. ಇದೀಗ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಪುತ್ರಿಗೆ ಅಪ್ಪನ  ಬದಲು ಕೊಹ್ಲಿ ರೋಲ್ ಮಾಡೆಲ್ ಎಂದಿದ್ದಾರೆ. ಡೇವಿಡ್ ವಾರ್ನರ್ ಪತ್ನಿ ಕ್ಯಾಂಡೈಸ್ ತಮ್ಮ ಪುತ್ರಿಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ನಮ್ಮ ಪುತ್ರಿ ಹೆಚ್ಚಿನ ಸಮಯ...
ಕ್ರೀಡೆ

ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜ್ಯ ಕ್ಕೆ ಬೆಳ್ಳಿ ಪದಕ ಪಡೆದು ಕೀರ್ತಿ ತಂದುಕೊಟ್ಟ ರಮ್ಯಶ್ರೀ ಜೈನ್ ಅವರನ್ನು ಹುಟ್ಟೂರು ಸಿದ್ದಕಟ್ಟೆ ಹಾಗೂ ಗುಣಶ್ರೀ ವಿದ್ಯಾಲಯದ ಪರವಾಗಿ ಅದ್ದೂರಿ ಸ್ವಾಗತ -ಕಹಳೆ ನ್ಯೂಸ್

ಬಂಟ್ವಾಳ :- ಸಿದ್ದಕಟ್ಟೆ ಯ ಗುಣಶ್ರೀ ವಿದ್ಯಾಲಯದ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಆಂಧ್ರಪ್ರದೇಶ ದ ಗುಂಟೂರಿನಲ್ಲಿ ನಡೆದ 35 ನೇ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಫ್ -2019 ರಲ್ಲಿ 16 ವರ್ಷ ಒಳಗಿನ ಚಾವೆಲಿನ್ ಎಸೆತದಲ್ಲಿ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಖೋಲೋ ಇಂಡಿಯಾ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ಶಿಫ್ -2019 ಕ್ಕೆ ಆಯ್ಕೆಯಾಗಿರುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜ್ಯ ಕ್ಕೆ ಬೆಳ್ಳಿ ಪದಕ...
1 14 15 16 17 18 30
Page 16 of 30