Saturday, November 23, 2024

ಕ್ರೀಡೆ

ಕ್ರೀಡೆ

3-0: ಕೊಹ್ಲಿ ಪಡೆಗೆ ವಿರಾಟ್ ಸರಣಿ ವಿಜಯ -‌ಕಹಳೆ ನ್ಯೂಸ್

ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಭಾರತ ಅಧಿಕಾರಯುತವಾಗಿ ಗೆದ್ದುಕೊಂಡಿದೆ. ರಾಂಚಿ ಪಂದ್ಯದ ಮೂರನೇ ದಿನದ ಅಂತ್ಯಕ್ಕೆ ಆಫ್ರಿಕಾ ಸೋಲು ಬಹುತೇಕ ಖಚಿತವಾಗಿತ್ತು. ಭಾರತದ ಗೆಲುವಿಗೆ ಕೇವಲ ಎರಡು ವಿಕೆಟ್ ಅಗತ್ಯವಿದ್ದರೆ, ಆಫ್ರಿಕಾ ಸೋಲು ತಪ್ಪಿಸಿಕೊಳ್ಳಬೇಕಿದ್ದರೆ ಇರುವ ಎರಡು ವಿಕೆಟ್ ನಲ್ಲಿ ಎರಡು ದಿನಪೂರ್ತಿ ಬ್ಯಾಟಿಂಗ್ ಮಾಡಬೇಕಾದ ಅನಿವಾರ್ಯತೆ ಸೃಷ್ಠಿಯಾಗಿತ್ತು. ಆದರೆ ಹರಿಣಗಳಿಗೆ ಇದು ಸಾಧ್ಯವಾಗಿಲ್ಲ....
ಕ್ರೀಡೆ

ಇಂದು ಪ್ರೊ ಕಬಡ್ಡಿ ಲೀಗ್ ಪೈನಲ್ ಸೆಣಸಾಟ- ಕಹಳೆ ನ್ಯೂಸ್

ಅಹ್ಮದಾಬಾದ್: ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಫೈನಲ್ ಪಂದ್ಯ ಶನಿವಾರ ಇಲ್ಲಿ ನಡೆಯಲಿದ್ದು, ಇದೇ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾಗಿರುವ ದಿಲ್ಲಿ ದಬಾಂಗ್ ತಂಡ ಬಂಗಾಳ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಫೈನಲ್ ಕಣದಲ್ಲಿರುವ ಉಭಯ ತಂಡಗಳು ಮೊದಲ ಬಾರಿ ಫೈನಲ್‌ನಲ್ಲಿ ಸೆಣಸಾಡುತ್ತಿರುವುದರಿಂದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಈ ಬಾರಿ ಹೊಸ ಚಾಂಪಿಯನ್ ತಂಡದ ಉದಯವಾಗುವುದು ನಿಶ್ಚಿತ. ಎರಡೂ ತಂಡಗಳ ಕೋಚ್‌ಗಳು ತಮ್ಮ ತಂಡದ ಈ ವರೆಗಿನ ಪ್ರದರ್ಶನದಿಂದ...
ಕ್ರೀಡೆ

2ನೇ ಟೆಸ್ಟ್: ಆಫ್ರಿಕನ್‌ರನ್ನು ಮಣಿಸಿ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾ – ಕಹಳೆ ನ್ಯೂಸ್

ಪುಣೆ: ಟೀಂ ಇಂಡಿಯಾ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳ ತತ್ತರಿಸಿದ್ದು ಎರಡನೇ ಟೆಸ್ಟ್ ಪಂದ್ಯದಲ್ಲೂ ಭಾರತ ಗೆಲುವಿನ ನಗೆ ಬೀರಿದೆ.  ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 137 ರನ್ ಗಳಿಂದ ಗೆಲುವಿನ ನಗೆ ಬೀರಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 601 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ನಂತರ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 275 ರನ್ ಗಳಿಗೆ ಆಲೌಟ್...
ಕ್ರೀಡೆ

ಪುಣೆ ಟೆಸ್ಟ್‌ : ಭಾರತಕ್ಕೆ ಭಾರೀ ಮುನ್ನಡೆ – ಕೊಹ್ಲಿ ಪಡೆಗೆ 326 ರನ್ನುಗಳ ಲೀಡ್‌ – ಕಹಳೆ ನ್ಯೂಸ್‍

ಪುಣೆ: ನಿರೀಕ್ಷೆಯಂತೆ ಪುಣೆ ಟೆಸ್ಟ್‌ ಪಂದ್ಯದಲ್ಲಿ ಭಾರತ ಭಾರೀ ಮುನ್ನಡೆ ಸಂಪಾದಿಸಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ 275 ರನ್‌ ಗಳಿಸಿ ಮೊದಲ ಇನ್ನಿಂಗ್ಸ್‌ ಮುಗಿಸುವ ಹೊತ್ತಿಗೆ ಸರಿಯಾಗಿ 3ನೇ ದಿನದಾಟವೂ ಕೊನೆಗೊಂಡಿದ್ದು, ಕೊಹ್ಲಿ ಪಡೆಗೆ 326 ರನ್ನುಗಳ ಲೀಡ್‌ ಲಭಿಸಿದೆ. ದಕ್ಷಿಣ ಆಫ್ರಿಕಾಕ್ಕೆ ಫಾಲೋಆನ್‌ ಹೇರಬಹು ದಾದರೂ ರವಿವಾರ ಭಾರತ ದ್ವಿತೀಯ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಇದರಿಂದ ಬ್ಯಾಟಿಂಗ್‌ ಅಭ್ಯಾಸವನ್ನೂ ನಡೆಸಿದಂತಾಗುತ್ತದೆ. ಮುನ್ನಡೆಯನ್ನು 450-500ರ ತನಕ ಏರಿಸಿ ಇನ್ನಿಂಗ್ಸ್‌...
ಕ್ರೀಡೆಸುದ್ದಿ

ವಾಲಿಬಾಲ್ ಪಂದ್ಯಾಟ “ಬಂದಾರು ಶಾಲಾ ಬಾಲಕಿಯರು ರಾಜ್ಯ ಮಟ್ಟಕ್ಕೆ”– ಕಹಳೆ ನ್ಯೂಸ್

14ರ ವಯೋಮಾನದ ಬಾಲಕಿಯರ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟವು ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ನಡೆಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದಾರು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ರಾಜ್ಯ ಮಟ್ಟದ ಮುಂದಿನ ಪಂದ್ಯಾವು ತುಮಕುರು- ಕುಣಿಗಲ್‍ನಲ್ಲಿ ನಡೆಯಲಿದೆ....
ಕ್ರೀಡೆಸುದ್ದಿ

ಮಂಗಳೂರು: ಕರಾವಳಿಯಲ್ಲಿ ಕಂಬಳ ಕಲವರ ಆರಂಭ – ವೇಳಾಪಟ್ಟಿ ನಿಗದಿ-ಕಹಳೆ ನ್ಯೂಸ್

ಮಂಗಳೂರು : ಕರಾವಳಿಯಲ್ಲಿ ಕಂಬಳ ಕಲರವ ಆರಂಭವಾಗಿದೆ. ನವೆಂಬರ್ ತಿಂಗಳ ಅಂತ್ಯದಿಂದ ಕಂಬಳದ ಋತು ಆರಂಭವಾಗಲಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳದ ಸ್ಪರ್ಧೆ ನಡೆಯಲಿದೆ.ಈ ಬಾರಿ ಕಾನೂನು ತೊಡಕು ಎದುರಾಗದೆ ಕಂಬಳ ಕ್ರೀಡೆ ನಿರ್ವಿಘ್ನವಾಗಿ ಆಯೋಜನೆಯಾಗಬಹುದು ಎಂಬ ಆಶಾವಾದ, ಕಂಬಳ ಆಯೋಜಕರ ಮತ್ತು ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಅಕ್ಟೋಬರ್ 6 ರಂದು ಮೂಡುಬಿದಿರೆಯಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ವೇಳಾ ಪಟ್ಟಿವನ್ನು ಸಿದ್ದಪಡಿಸಲಾಗಿದೆ. ಈ ಋತುವಿನ ಮೊದಲ...
ಕ್ರೀಡೆ

ಬೆಳ್ತಂಗಡಿಯ ಈಶಾಶರ್ಮ ರಾಜ್ಯದ ಚೆಸ್ ಚತುರೆ – ಕಹಳೆ ನ್ಯೂಸ್

ಮಂಗಳೂರು: ವಿಶ್ವನಾಥನ್ ಆನಂದ್, ಪ್ರವೀಣ್ ತಿಪ್ಸೆ, ಕೊನೇರು ಹಂಪಿ, ಡಿ.ಹರಿಕಾ, ದಿವ್ಯೇಂದು ಬರುವಾ ಮೊದಲಾದ ಗ್ರಾೃಂಡ್‌ಮಾಸ್ಟರ್‌ಗಳನ್ನು ಜಗತ್ತಿಗೆ ಪರಿಚಯಿಸಿರುವ ದೇಶದಲ್ಲಿ ಹೊಸ ಹೊಸ ಚೆಸ್ ಪ್ರತಿಭೆಗಳು ಪ್ರತಿದಿನವೂ ಬರುತ್ತಲೇ ಇದ್ದಾರೆ. ಸಾಧನೆಯ ಸಾಲಿಗೆ ಹೊಸ ಸೇರ್ಪಡೆ ಕರ್ನಾಟಕದ ಚೆಸ್ ಪ್ರತಿಭೆ ಈಶಾ ಶರ್ಮ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಈಶಾ ಶರ್ಮ ಕರ್ನಾಟಕದ ಮೊದಲ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಹಂಗೇರಿಯ...
ಕ್ರೀಡೆ

ಮೇರಿ ಕೋಮ್‍ಗೆ ಪದ್ಮ ವಿಭೂಷಣ, ಪಿವಿ ಸಿಂಧುಗೆ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು – ಕಹಳೆ ನ್ಯೂಸ್

ನವದೆಹಲಿ : ಆರು ಬಾರಿ ಬಾಕ್ಸರ್ ಚಾಂಪಿಯನ್ ಆಗಿರುವ ಮೇರಿ ಕೋಮ್‍ಗೆ ಪದ್ಮವಿಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಭಾರತ ರತ್ನದ ಬಳಿಕ ಅತ್ಯುನ್ನತ್ತ ಪ್ರಶಸ್ತಿಯಾಗಿರುವ ಪದ್ಮವಿಭೂಷಣ ಪ್ರಶಸ್ತಿ ಶಿಫಾರಸ್ಸುಗೊಂಡಿರುವ ಮೊದಲ ಬಾರಿ ಮಹಿಳಾ ಆಟಗಾರ್ತಿ ಇವರಾಗಿದ್ದಾರೆ. ಮೇರಿ ಕೋಮ್ ಜೊತೆಯಲ್ಲಿ ಇನ್ನ 9 ಮಹಿಳಾ ಆಟಗಾರ್ತಿಯರಿಗೆ ಈ ಬಾರಿ ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಇದೇ ಮೊದಲ ಬಾರಿ ಇಷ್ಟು ಸಂಖ್ಯೆಯಲ್ಲಿ ಮಹಿಳಾ ಆಟಗಾರ್ತಿಯರ ಹೆಸರನ್ನು ಕ್ರೀಡಾ ಇಲಾಖೆ ಶಿಫಾರಸ್ಸು...
1 15 16 17 18 19 29
Page 17 of 29