ಇಂದು ಭಾರತಕ್ಕೆ ಸೆಮಿಪೈನಲ್ ಪಂದ್ಯ – ಕಹಳೆ ನ್ಯೂಸ್
ದೆಹಲಿ: ಸಂಪ್ರಾದಾಯಿಕ ಎದುರಾಳಿ ಪಾಕಿಸ್ಥಾನದ ವಿರುದ್ದ ಜಯಭೇರಿಯನ್ನು ಸಾಧಿಸಿದ ಭಾರತ ತಂಡವು ಇಂದು ಅಫ್ಘಾನಿಸ್ತಾನದ ವಿರುದ್ದ ಸೆಣಸಾಡಲಿದೆ. ಇದೊಂದು ರೋಚಕ ಪಂದ್ಯವಾಗಿದ್ದು ಯಾವ ತಂಡ ಫೈನಲ್‌ಗೆ ಪ್ರವೇಶಿಸುತ್ತದೆ ಎಂಬುದು ಈ ಮ್ಯಾಚ್‌ನಲ್ಲಿ ತಿಳಿಯಲಿದೆ. ಮೊನ್ನೆ ತಾನೆ ಪಾಕ್ ವಿರುದ್ದ ಭರ್ಜರಿ ಜಯಭೇರಿ ಸಾಧಿಸಿದ ಭಾರತದ ರೋಹಿತ್ ಪಡೆ ಇಂದು ಇನ್ನೊಂದು ತಂಡದ ವಿರುದ್ದ ಹೋರಾಟಕ್ಕೆ ಇಳಿಯಲಿದೆ. ಸಂಜೆ 5 ಗಂಟೆಗೆ ಶುರುವಾಗಲಿರುವ ಈ ಪಂದ್ಯಾಟವು ದುಬೈನಲ್ಲಿ ನಡೆಯಲಿದೆ. ವಿರಾಟ್ ಫಿಟ್‌ನೆಸ್...