ಅಮಾರವತಿಯಲ್ಲಿ ಅಟ್ಟಹಾಸ ಮೆರೆದ ಕಾಮುಕ ; ಕೊರೊನಾ ಟೆಸ್ಟ್‌ಗೆ ಬಂದ 24 ವರ್ಷದ ಯುವತಿಯ ಗುಪ್ತಾಂಗದಿಂದ ಸ್ಯಾಂಪಲ್ ಪಡೆದ ಲ್ಯಾಬ್ ಟೆಕ್ನಿಷಿಯನ್ ! – ಕಹಳೆ ನ್ಯೂಸ್
ಮುಂಬೈ: ಕೊರೊನಾ ವೈರಸ್ ಭೀತಿಯ ನಡುವೆ ಮಹಾರಾಷ್ಟ್ರದ ಅಮಾರವತಿಯಲ್ಲಿ ಕಾಮುಕನೊಬ್ಬ ಅಟ್ಟಹಾಸ ಮೆರೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು. ಕೊರೊನಾ ವೈರಸ್ ಭೀತಿಯಿಂದ 24 ವರ್ಷದ ಯುವತಿಯೊಬ್ಬಳು ಟೆಸ್ಟ್ ಗೆ ಎಂದು ಲ್ಯಾಬ್ ಟೆಕ್ನಿಷಿಯನ್ ಬಳಿ ಬಂದಿದ್ದಾಳೆ. ಈ ವೇಳೆ ಕಾಮುಕ, ಕೊರೊನಾ ಟೆಸ್ಟ್ ನಲ್ಲಿ ಗುಪ್ತಾಂಗದಿಂದಲೂ ಸ್ಯಾಂಪಲ್ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ ಎಂದು ಹೇಳಿ ಆಕೆಯನ್ನು ಪುಲಾಯಿಸಿದ್ದಾನೆ. ಅಲ್ಲದೆ ಸ್ಯಾಂಪಲ್ ಕೂಡ ಪಡೆದುಕೊಂಡಿದ್ದಾನೆ. ಯುವತಿ ಸ್ಥಳೀಯ ಮಾಲ್ ಒಂದರಲ್ಲಿ...