‘ ಅವ್ ಅಸ ತುಕ ಬಿಯೊನಕ ತುಕ ಅವ್ ಖಝರ್ ಝತ ‘ ಎಂದು ಮಹಿಳೆಯನ್ನು ನಯಾವಗಿ ವಂಚಿಸಿ ಆಕೆ ಜೊತೆ ಮಂಚ ಹತ್ತಿ, ಕೈಕೊಟ್ಟ ಸೈಂಟ್ ಪಾಲ್ ಚರ್ಚ್ನ ಧರ್ಮಗುರು ನೋಯಲ್ ಕರ್ಕಡ..!!! ; ಮಹಿಳೆಯಿಂದ ಗಂಭೀರ ಆರೋಪ – ಲಂಪಟ ಪಾದ್ರಿ ವಿರುದ್ಧ ಮತ್ತೊಂದು ದೂರು ದಾಖಲು – ಕಹಳೆ ನ್ಯೂಸ್
ಮಂಗಳೂರು : ನಗರದ ಸೈಂಟ್ ಪಾಲ್ ಚರ್ಚ್ನ ಧರ್ಮಗುರು ನೋಯಲ್ ಕರ್ಕಡ ವಿರುದ್ಧ ಮಹಿಳೆಯೊಬ್ಬರು ನಂಬಿಕೆ ದ್ರೋಹ, ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ, ಆನಂತರ ಅರ್ಧದಲ್ಲಿ ಕೈಬಿಟ್ಟು ವಂಚಿಸಿದ್ದಾನೆ ಎಂದು ಉಡುಪಿ ಮೂಲದ ಮಹಿಳೆಯೊಬ್ಬರು ಆರೋಪಿಸಿ ಮಂಗಳೂರಿನ ಬಲ್ಮಠದ ಶಾಂತಿ ಕೆಥಡ್ರಲ್ ಚರ್ಚ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. 2021ರ ಆಗಸ್ಟ್ನಲ್ಲಿ ಧರ್ಮಗುರು ನೋಯಲ್ ಕರ್ಕಡ ಅವರ ಪರಿಚಯವಾಗಿದೆ. ಬಳಿಕ ಮದುವೆಯಾಗುವುದಾಗಿ ನಂಬಿಸಿ...