ಪುತ್ತೂರು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಕರ್ನಾಟಕದ ಪ್ರಪ್ರಥಮ ಹೈಬಯೋಮ್ ಎಇ ೧೮೦ ಉಪಕರಣದ ಅಳವಡಿಕೆ ; ಮಾ.30-31ರಂದು ನೇರ ಪ್ರಾತ್ಯಕ್ಷಿಕೆ ಹಾಗೂ ಥೈರಾಡ್ ತಪಾಸಣೆಗೆ 50% ರಿಯಾಯಿತಿ – ಕಹಳೆ ನ್ಯೂಸ್
ಪುತ್ತೂರು: ವೈದ್ಯರುಗಳು ಶಿಫಾರಸ್ಸು ಮಾಡುವ ಹಾಗು ಅಸಂಖ್ಯಾತ ಜನರ ನಂಬಿಕೆಯ ಪುತ್ತೂರಿನ ಚೇತನ್ ಪ್ರಕಾಶ್ ಕಜೆ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ದರ್ಬೆ, ಬೊಳ್ವಾರು, ಸುಳ್ಯ, ಮಾಡಾವು, ಈಶ್ವರಮಂಗಲ ಮತ್ತು ವಿಟ್ಲದಲ್ಲಿ ಶಾಖೆಗಳನ್ನು ಹೊಂದಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಪುತ್ತೂರು ಪ್ರಧಾನ ಸಂಸ್ಥೆಯಲ್ಲಿ ಕರ್ನಾಟಕದಲ್ಲೇ ಪ್ರಪ್ರಥಮ ಅಳವಡಿಕೆಯಾದ ನೂತನ ಉಪಕರಣ 'ಹೈಬಯೋಮ್ ಎಇ ೧೮೦ ಸಹಿತ ಇತರ ಉಪಕರಣಗಳ ನೇರ ಪ್ರಾತ್ಯಕ್ಷಿತೆಗೆ ಮಾ.30-31ರಂದು ಅವಕಾಶ ಕಲ್ಪಿಸಲಾಗಿದೆ. ಹೊಸ ಹೊಸ ವಿದೇಶಗಳಿಂದ ಆಮದಿತ...