ಕಾಂಗ್ರೆಸ್ ನಿಂದ ಬೆಳ್ತಂಗಡಿಯಲ್ಲಿ ದ್ವೇಷದ ರಾಜಕಾರಣ ; ಹಿಂದುತ್ವದ ಆಧಾರದಲ್ಲಿ ಬೆಳ್ತೆಯುತ್ತಿರುವ ಬಿಜೆಪಿಯ ಗೆಲುವು, ಯುವ ನಾಯಕತ್ವವನ್ನು ಹತ್ತಿಕ್ಕಲು ಕೊಲೆ ಯತ್ನ ; ತಲ್ವಾರ್ ದಾಳಿ ಘಟನೆ ಶಾಸಕ ಹರೀಶ್ ಪೂಂಜ ಆಕ್ರೋಶ – ಕಹಳೆ ನ್ಯೂಸ್
ಬೆಳ್ತಂಗಡಿ: ಕಾಂಗ್ರೆಸ್ ಬೆಳ್ತಂಗಡಿಯಲ್ಲಿ ದ್ವೇಷದ ರಾಜಕಾರಣ ನಡೆಸುತ್ತದೆ. ಹಿಂದುತ್ವದ ಆಧಾರದಲ್ಲಿ ಬೆಳ್ತೆಯುತ್ತಿರುವ ಬಿಜೆಪಿಯ ಗೆಲುವು ಸಹಿಸದೆ, ಯುವ ನಾಯಕತ್ವವನ್ನು ಹತ್ತಿಕ್ಕಲು ಕೊಲೆ ಯತ್ನ ನಡೆಸಿದೆ. ತಲ್ವಾರ್ ದಾಳಿ ಘಟನೆ ಶಾಸಕ ಹರೀಶ್ ಪೂಂಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವ ಉದ್ಯಮಿ, ತಾಲೂಕು ಎಸ್.ಟಿ. ಮೋರ್ಚಾ ಅಧ್ಯಕ್ಷ ರಾಜೇಶ್ ನಿಡ್ಡಾಜೆ ಮೇಲೆ ಕಾಯರ್ತಡ್ಕದಲ್ಲಿ ಜೂ.4ರಂದು ಸಂಜೆ ತಲವಾರಿನಿಂದ ದಾಳಿ ನಡೆದಿದೆ. ಕಳೆಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕುಶಾಲಪ್ಪ ಗೌಡ ಕಜೆ ದಾಳಿ...