ಟ್ವಿಟ್ಟರ್ ನಲ್ಲಿ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ಪರ ‘ ಬಿಗ್ ಟ್ವೀಟ್ ‘ ಅಭಿಯಾನ ; ಟ್ರೆಂಡ್ ಆದ ತುಳುನಾಡಿನ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ – ಕಹಳೆ ನ್ಯೂಸ್
ಮಂಗಳೂರು : ಟ್ವಿಟ್ಟರ್ ನಲ್ಲಿ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ಪರ ' ಬಿಗ್ ಟ್ವೀಟ್ ' ಅಭಿಯಾನ ಆರಂಭವಾಗಿದ್ದು, ಟ್ರೆಂಡ್ ಆಗಿ ಅದು ಮಾರ್ಪಾಡಾಗಿದೆ. ತುಳುನಾಡಿನ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಪರ ಟ್ವೀಟ್ ಗಳ ಮಹಾಪೂರವೇ ಹರಿದು ಬರುತ್ತಿದ್ದು, Ropesh shetty trending in India 150k+ tweets Done and dustedBBK9 SENSATION ROOPESH SHETTY #RoopeshShetty BBK9 ದೇಶದಲ್ಲಿ ಬಹುದೊಡ್ಡ ಟ್ರೆಂಡ್ ಆಗಿ...