78 ವರ್ಷದ ವೃದ್ಧೆಯನ್ನು ಅತ್ಯಾಚಾರಗೈದು ಹಣ ದೋಚಿದ್ದ ಪ್ರಕರಣ ; ಜಿಹಾದಿ ಇರ್ಫಾನ್ ಗೆ ಕಠಿಣ ಶಿಕ್ಷೆ – ಕಹಳೆ ನ್ಯೂಸ್
ಉಡುಪಿ, ಡಿ 02 : 78 ವರ್ಷದ ವೃದ್ಧೆಯನ್ನು ಅತ್ಯಾಚಾರ ಮಾಡಿ ಹಣ ದೋಚಿದ್ದ ಆರೋಪಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 10 ವರ್ಷದ ಕಠಿಣ ಸಜೆ, ಐವತ್ತು ಸಾವಿರ ದಂಡ ವಿಧಿಸಿದ ಆದೇಶಿಸಿದೆ. ಶಿವಮೊಗ್ಗ ಮೊಲದ ಇರ್ಫಾನ್ ಅತ್ಯಾಚಾರ ನಡೆಸಿದ ಆರೋಪಿ. ಗುಜರಿ ಮಾರಾಟ ಮಾಡಿ ಬದುಕುತ್ತಿದ್ದ ವೃದ್ದೆಯ ಮೇಲೆ ಜೂನ್ 5, 2017 ರಂದು ಉಡುಪಿ ತೆಂಕಪೇಟೆ ಪರಿಸರದ ನಿರ್ಜನ ಪರಿಸರದಲ್ಲಿ ಆರೋಪಿ ಇರ್ಫಾನ್ ಅತ್ಯಾಚಾರವೆಸಗಿದ್ದ.ಇನ್ನು...