ಕೆಲಸ ಕೊಟ್ಟ ಮಾಲೀಕನ ಜತೆ ಲವ್ವಿಡವ್ವಿ..! ಮಂಚ ಹಂಚಿಕೊಂಡ ಬಳಿಕ ಈಕೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಬೆಂಗಳೂರಿನ ಬಟ್ಟೆ ವ್ಯಾಪಾರಿಯ ಕಣ್ಣೀರ ಕಥೆ ಇದು – ಕಹಳೆ ನ್ಯೂಸ್
ಬೆಂಗಳೂರು: ಕೆಲಸ ಕೊಟ್ಟ ಅಂಗಡಿ ಮಾಲೀಕನನ್ನೇ ಬುಟ್ಟಿಗೆ ಬೀಳಿಸಿಕೊಂಡು ಲವ್ವಿಡವ್ವಿ ಶುರು ಮಾಡಿಕೊಂಡ ಯುವತಿ, ಮಂಚಕ್ಕೂ ಆಹ್ವಾನಿಸಿದ್ದಳು. ಸಮಸ್ಯೆ ಅಂತೇಳಿ 2 ಲಕ್ಷ ಹಣವನ್ನೂ ಪೀಕಿದ್ದಳು. ಇಬ್ಬರೂ ಒಪ್ಪಿತ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದರು. ಕೆಲಸದಾಕೆ ಸಿಕ್ಕಿದ ಖುಷಿಯಲ್ಲಿದ್ದ, ಪ್ರೀತಿ-ಪ್ರೇಮ-ಪ್ರಣಯ ಎಲ್ಲವೂ ಚೆನ್ನಾಗಿದೆ ಅಂದುಕೊಂಡಿದ್ದ ಮಾಲೀಕನಿಗೆ ಇದೀಗ ಬಾರೀ ಸಂಕಷ್ಟ ಎದುರಾಗಿದೆ. ಏನಿದು ಪ್ರಕರಣ?:ನಗರದ ಬಟ್ಟೆ ವ್ಯಾಪಾರಿಯೊಬ್ಬರು ಎರಡು ವರ್ಷಗಳ ಹಿಂದೆ ಮೈತ್ರಿ ಎಂಬಾಕೆಯನ್ನು ಅಂಗಡಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಕೆಲ ತಿಂಗಳ ಬಳಿಕ...