ರಾಜ್ಯಸಭೆ ಚುನಾವಣೆ : ಉತ್ತರ ಪ್ರದೇಶದಿಂದ ಬಿಜೆಪಿಯ 7 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ – ಕಹಳೆ ನ್ಯೂಸ್
ಲಕ್ನೊ: ಮುಂಬರುವ ರಾಜ್ಯ ಸಭಾ ಚುನಾವಣೆಗೆ ಬಿಜೆಪಿಯ 7 ಮಂದಿ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿದವರಲ್ಲಿ ಕೇಂದ್ರದ ಮಾಜಿ ಸಚಿವ ಆರ್.ಪಿ.ಎನ್. ಸಿಂಗ್, ಮಾಜಿ ಸಂಸದ ಚೌಧರಿ ತೇಜ್ವೀರ್ ಸಿಂಗ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರ್ಪಾಲ್ ಮೌರ್ಯ, ಮಾಜಿ ಸಹಾಯಕ ಸಚಿವೆ ಸಂಗೀತಾ ಬಲ್ವಂತ್, ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ, ಮಾಜಿ ಶಾಸಕಿ ಸಾದ್ನಾ ಸಿಂಗ್ ಹಾಗೂ ಆಗ್ರಾದ ಮಾಜಿ ಮೇಯರ್ ನವೀನ್ ಜೈನ್ ಸೇರಿದ್ದಾರೆ....