ಕಾಣುತ್ತಿಲ್ಲ ವಿಡಿಯೋಗಳು ; ಭಾರತದಲ್ಲಿ ಯೂಟ್ಯೂಬ್ ಡೌನ್ ! ಏನಿದು ಸಮಸ್ಯೆ? -ಕಹಳೆ ನ್ಯೂಸ್
ನವದೆಹಲಿ: ಮೈಕ್ರೋಸಾಫ್ಟ್ ನಂತರ ಭಾರತದಲ್ಲಿ ವಿಡಿಯೋ ಪ್ಲಾಟ್ಫಾರಂ ಯೂಟ್ಯೂಬ್ ಡೌನ್ (YouTube) ಆಗಿದೆ. ಈ ಸಮಸ್ಯೆ ಯೂಟ್ಯೂಬ್ ಅಪ್ಲೋಡ್ (Upload) ಮಾಡುವಾಗ ಕಾಣಿಸಿದೆ ಹೊರತು ವೀಕ್ಷಕರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ಏನಿದು ಸಮಸ್ಯೆ? ಯೂಟ್ಯೂಬ್ನಲ್ಲಿ ವಿಡಿಯೋಗಳು ಅಪ್ಲೋಡ್ ಆಗುತ್ತಿದೆ. ಆದರೆ ಅಪ್ಲೋಡ್ ಆದ ನಂತರ ವಿಡಿಯೋಗ (Video) ಎಲ್ಲಿಯೂ ಕಾಣಿಸುತ್ತಿಲ್ಲ. ಸುಮಾರು ಒಂದು ಗಂಟೆ, ಒಂದೂವರೆ ಗಂಟೆಯ ನಂತರ ವಿಡಿಯೋಗಳು ವೀಕ್ಷಕರಿಗೆ ಲಭ್ಯವಾಗುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ...