ಯಾದಗಿರಿ ಹತ್ತಿಕುಣಿ ಕ್ರಾಸ್ ಬಳಿ ಕಳೆದ ಹಲವು ವರ್ಷಗಳಿಂದ ಸರ್ಕಾರದ ಅನುಮತಿ ಇಲ್ಲದೆ ಟಿಪ್ಪು ಸರ್ಕಲ್ ಮಾಡಿಕೊಂಡಿದ್ದ ಮುಸ್ಲಿಂ ಮುಖಂಡರು ; ಟಿಪ್ಪು ಸರ್ಕಲ್ ಬದಲಿಸಿ ಸಾವರ್ಕರ್ ಸರ್ಕಲ್ ಮಾಡಲು ನಗರಸಭೆ – ಕಹಳೆ ನ್ಯೂಸ್
ಯಾದಗಿರಿ: ಜಿಲ್ಲೆಯಲ್ಲಿರುವ ಟಿಪ್ಪು(Tippu) ಸರ್ಕಲ್ನ್ನು ಸಾವರ್ಕರ್(savarkar) ಸರ್ಕಲ್ ಆಗಿ ಮಾಡಲು ನಗರಸಭೆಯ ಅಧ್ಯಕ್ಷ ಸುರೇಶ್ ಅಂಬಿಗರ ಮುಂದಾಗಿದ್ದು, ಇದರ ವಿರುದ್ಧ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಹತ್ತಿಕುಣಿ ಕ್ರಾಸ್ ಬಳಿ ಮುಸ್ಲಿಂ ಮುಖಂಡರು ಕಳೆದ ಹಲವು ವರ್ಷಗಳಿಂದ ಟಿಪ್ಪು ಸರ್ಕಲ್ ಮಾಡಿಕೊಂಡಿದ್ದಾರೆ. 2010 ರಲ್ಲಿ ಇದೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಟಿಪ್ಪು ಸರ್ಕಲ್ ಮಾಡಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿ, ನಗರಸಭೆಯಲ್ಲಿ ಠರಾವು ಪಾಸ್ ಮಾಡಿದ್ದಾರೆ ಆದರೆ ಸರ್ಕಾರದ ಅನುಮತಿಗಾಗಿ...