ದಾವಣಗೆರೆಯಲ್ಲಿ ಕೊರೊನಾ ರೂಪಾಂತರಿ ವೈರಸ್ ಮಿಸ್ಸಿಗೆ 5 ವರ್ಷದ ಮಗು ಬಲಿ – ಕಹಳೆ ನ್ಯೂಸ್
ದಾವಣಗೆರೆ: ಕೊರೊನಾ ಸೋಂಕಿನ ರೂಪಾಂತರಿ ವೈರಸ್ ಮಿಸ್ಸಿಯಿಂದ 5 ವರ್ಷದ ಮಗು ಮೃತಪಟ್ಟಿದೆ. ಕೊರೊನಾ ಈಗಾಗಲೇ ಜನರ ನೆಮ್ಮದಿಯನ್ನು ಕಸಿದುಕೊಂಡಿದೆ. ಆದರೆ ಇದೀಗ ಮಹಾಮಾರಿ ಕೊರೊನಾ ಸೋಂಕಿನ ರೂಪಾಂತರಿ ವೈರಸ್ ಮಿಸ್ಸಿ ಮಕ್ಕಳನ್ನು ಕಾಡುತ್ತಿದ್ದು, ಇಡೀ ಮಕ್ಕಳ ಕುಲವನ್ನೇ ಆತಂಕಕ್ಕೆ ದೂಡಿದೆ. ರಾಜ್ಯಾದ್ಯಂತ ಸಾಕಷ್ಟು ಮಕ್ಕಳಿಗೆ ಮಿಸ್ಸಿ ಎಂಬ ರೂಪಾಂತರಿ ವೈರಾಣು ಕಾಣಿಸಿಕೊಂಡಿದ್ದು, ಚಿಕಿತ್ಸೆ ಕೂಡ ಆಯಾಯ ಜಿಲ್ಲಾಸ್ಪತ್ರೆಯಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಆದರೆ ಮಿಸ್ಸಿ ಎಂಬ ಮಹಾಮಾರಿ ಕ್ರೌರ್ಯಕ್ಕೆ ದಾವಣಗೆರೆಯಲ್ಲಿ...