‘ಜನಸೇವಾ ಸದ್ಭಾವನ ಪುರಸ್ಕಾರ’ಕ್ಕೆ ಭಾಜನರಾದ ಡಾ| ರಜನಿ ವಿ.ಪೈ ; ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಂದ ಗೌರವ ಪ್ರಧಾನ – ಕಹಳೆ ನ್ಯೂಸ್
ಮುಂಬಯಿ (ಆರ್‍ಬಿಐ), ಡಿ.1 : ಯುನೈಟೆಡ್ ಹ್ಯೂಮನ್ ರೈಟ್ಸ್ ಫೆಡರೇಶನ್ ಸಂಸ್ಥೆಯು ಬೃಹನ್ಮುಂಬಯಿ ಮಲಬಾರ್‍ಹಿಲ್ ಅಲ್ಲಿನ ಮಹಾರಾಷ್ಟ್ರ ರಾಜಭವನದಲ್ಲಿ ಕಳೆದ ಶುಕ್ರವಾರ ಪೂರ್ವಾಹ್ನ ಕೊರೊನಾ ವಾರಿಯರ್ಸ್ ಗೌರವ ಪ್ರದಾನ ಕಾರ್ಯಕ್ರಮ ನೆರವೇರಿಸಿತು. ರಾಜ್ಯಪಾಲರ ಅಧಿಕೃತ ಕಾರ್ಯಾಲಯ ಜಲ್ ಭೂಷಣ್ ಸಮಲೋಚನಾ ಸಭಾಗೃಹದಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಹೆಸರಾಂತ ಕೊಂಕಣಿ ಕನ್ನಡತಿ, ಸಮಾಜ ಸೇವಕಿ ಡಾ| ರಜನಿ ವಿನಾಯಕ್ ಪೈ ಇವರಿಗೆ ಯುನೈಟೆಡ್...