Recent Posts

Sunday, January 19, 2025

ಸಿನಿಮಾ

ಬೆಂಗಳೂರುಸಿನಿಮಾಸುದ್ದಿ

ಕೇಸರಿ ಸೀರೆಯುಟ್ಟ ಮೋಹಕ ತಾರೆ ರಮ್ಯಾ ಫೋಟೋ ವೈರಲ್ – ಕಹಳೆ ನ್ಯೂಸ್

ಮೋಹಕ ತಾರೆ ರಮ್ಯಾ (Ramya) ನಿನ್ನೆ ಅಭಿಷೇಕ್ ಅಂಬರೀಶ್–ಅವಿವಾ ಆರತಕ್ಷತೆಗೆ ಕೇಸರಿ ಸೀರೆಯುಟ್ಟು (Kesari Saree) ಬಂದಿದ್ದರು. ಇಡೀ ವೇದಿಕೆ ಗೋಲ್ಡನ್ ಕಲರ್ ನಿಂದ ಕಂಗೊಳಿಸುತ್ತಿದ್ದರೆ ರಮ್ಯಾ ಮಾತ್ರ ಕೇಸರಿ ಸೀರೆಯುಟ್ಟು ನೋಡುಗರ ಕೇಂದ್ರಬಿಂದು ಆಗಿದ್ದರು. ಸಖತ್ ಹಾಟ್ ಹಾಟ್ ಆಗಿಯು ಕಾಣುತ್ತಿದ್ದರು. ರಮ್ಯಾ ಆರತಕ್ಷತೆಗೆ ಬರುತ್ತಿದ್ದಂತೆಯೇ ಅಷ್ಟೂ ಕ್ಯಾಮೆರಾಗಳು ಅವರನ್ನು ಸುತ್ತುವರೆದಿದ್ದವು. ಬಂದಿದ್ದ ಅತಿಥಿಗಳು ಕೂಡ ರಮ್ಯಾರನ್ನು ಮಾತನಾಡಿಸಲು ಸಾಲುಗಟ್ಟಿದರು. ಒಂದು ರೀತಿಯಲ್ಲಿ ರಮ್ಯಾ ಎಲ್ಲರ ಗಮನ ಸೆಳೆಯುವಂತೆ...
ಬೆಂಗಳೂರುಸಿನಿಮಾ

ಸಿಂಪಲ್ ಆಗಿ 37 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ ಶಿವಣ್ಣ –ಗೀತಾಕ್ಕ ದಂಪತಿ –ಕಹಳೆ ನ್ಯೂಸ್

ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಆದರ್ಶ ದಂಪತಿಗಳೆ0ದರೆ ಅದು ಶಿವಣ್ಣ-ಗೀತಕ್ಕ ದಂಪತಿ. ಈ ಸೂಪರ್ ಜೋಡಿ ಅಭಿಮಾನಿಗಳ ಜೊತೆ ಸಿಂಪಲ್ ಆಗಿ ತಮ್ಮ 37ನೇ ಮದುವೆ ವಾರ್ಷಿಕೋತ್ಸವವನ್ನ ಸೆಲೆಬ್ರೇಟ್ ಮಾಡಿದ್ದಾರೆ. 37 ವರ್ಷದ ಹಿಂದೆ 1986 ಮೇ 19ನೇ ತಾರೀಖಿನಂದು ಅರಮನೆ ಮೈದಾನಲ್ಲಿ ಅದ್ಧೂರಿ ವಿವಾಹ ನೇರವೇರಿತ್ತು.ಗೀತಾ ಅವರನ್ನ ತಂದೆ ತಾಯಿ ಬಂದು ಬಳಗದ ಜೊತೆಗೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಡಾ.ಶಿವರಾಜ್ ಕುಮಾರ್ ಕೈ ಹಿಡಿದಿದ್ದರು. ಶಿವಣ್ಣ-ಗೀತಕ್ಕ ಮದುವೆ ಸಂಭ್ರಮಕ್ಕೆ ಡಾ.ರಾಜ್ ಮತ್ತು...
ದಕ್ಷಿಣ ಕನ್ನಡಸಿನಿಮಾಸುದ್ದಿ

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ‘ರಾಧಾ ಕಲ್ಯಾಣ’ ನಾಯಕಿ, ಮಂಗಳೂರಿನ ರಾಧಿಕಾ ರಾವ್ ಪತಿ ಆಕರ್ಷ್ ಭಟ್ ಜೊತೆ ಫೋಟೋಶೂಟ್ – ಕಹಳೆ ನ್ಯೂಸ್

ಕರಾವಳಿ ಬ್ಯೂಟಿ ರಾಧಿಕಾ ರಾವ್ (Radhika Rao) ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಪತಿ ಆಕರ್ಷ್ ಭಟ್ (Akarsh Bhat) ಜೊತೆ ಮುದ್ದಾದ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಟ್ರೆಡಿಷನಲ್ ಮತ್ತು ಮಾಡ್ರನ್ ಎರಡು ಲುಕ್‌ನಲ್ಲೂ ನಟಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಂಗ್ಳೂರ್ ಹುಡ್ಗಿ ಹುಬ್ಳಿ ಹುಡ್ಗ, ರಾಧಾ ಕಲ್ಯಾಣ (Radha Kalyana) ಸೀರಿಯಲ್‌ನಲ್ಲಿ ಗಮನ ಸೆಳೆದ ನಟಿ ರಾಧಿಕಾ ಅವರು ಕನ್ನಡ ಮತ್ತು ಸಾಕಷ್ಟು...
ಬೆಂಗಳೂರುಸಿನಿಮಾಸುದ್ದಿ

ನೆಟ್ಟಿಗರಲ್ಲಿದ್ದ ಅನುಮಾನಗಳಿಗೆ ತೆರೆ ಎಳೆದ ನಟ ನರೇಶ್ .. : ಹೌದು, ಪವಿತ್ರಾ ಲೋಕೇಶ್‌ನ್ನು ಮದುಮೆಯಾಗಿದ್ದೇನೆ ..!! –ಕಹಳೆ ನ್ಯೂಸ್

ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾಹವಾಗಿದ್ದಾರೆಯೇ? ಎಂಬ ನೆಟ್ಟಿಗರ ಪ್ರಶ್ನೆಗೆ ಸ್ವತಃ ನರೇಶ್ ಅವರೇ ಉತ್ತರ ನೀಡಿದ್ದಾರೆ. ತೆಲುಗಿನ ಜನಪ್ರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ನಟನೆಯ ‘ಮಳ್ಳಿ ಪೆಳ್ಳಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇವರಿಬ್ಬರ ನಡುವಿನ ಸಂಬAಧದ ಬಗ್ಗೆ ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಹುವಾಗಿ ಚರ್ಚೆಯಾಗಿತ್ತು. ಪವಿತ್ರಾ ಅವರೊಟ್ಟಿಗೆ ಆತ್ಮೀಯ ನಂಟು ಹೊಂದಿರುವ ನರೇಶ್ ವಿರುದ್ಧ...
ರಾಜಕೀಯಸಿನಿಮಾಸುದ್ದಿ

“ದಿ ಕೇರಳ ಸ್ಟೋರಿ” ವೀಕ್ಷಿಸಿದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ – ಕಹಳೆ ನ್ಯೂಸ್

ಚುನಾವಣೆ ಮುಗಿದು ರಿಲ್ಯಾಕ್ಸ್ ಮೂಡಿನಲ್ಲಿದ್ದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಗುರುವಾರ ಮಂಗಳೂರಿನ ಲಾಲ್ ಭಾಗಿನಲ್ಲಿರುವ ಭಾರತ್ ಸಿನಿಮಾದಲ್ಲಿ "ದಿ ಕೇರಳ ಸ್ಟೋರಿ" ಸಿನಿಮಾವನ್ನು ವೀಕ್ಷಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾಜ ಜಾಗೃತ ವಾಗಿರಲು ಕೇರಳ ಸ್ಟೋರಿ ಒಂದು ಉತ್ತಮ ಸಿನಿಮಾ. ನಮ್ಮ ಹಿಂದೂ ಸಂಪ್ರದಾಯ ಧಾರ್ಮಿಕ ನಂಬಿಕೆಗಳ ಮೇಲೆ ಯಾವ ರೀತಿ ಮುಸ್ಲಿಂ ಭಯೋತ್ಪಾದಕರು, ಮುಸ್ಲಿಂ ಮತೀಯವಾದಿ ಸಂಘಟನೆಗಳು, ಮುಸ್ಲಿಂ ಮತಾಂಧರು ,ಪ್ರೀತಿ...
ಸಿನಿಮಾಸುದ್ದಿ

ಸಿಹಿ ಸುದ್ದಿ ಹಂಚಿಕೊ0ಡ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ -ಕಹಳೆ ನ್ಯೂಸ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಗ್ಲೋಬಲ್ ಸ್ಟಾರ್ ಆಗಿ, ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿ ದೀಪಿಕಾ ಪಡುಕೋಣೆ, ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಮಿಂಚುತ್ತಿದ್ದಾರೆ. ಇದೀಗ ಮತ್ತೊಂದು ಬಿಗ್ ಪ್ರಾಜೆಕ್ಟ್ ನಟಿಮಣಿಯ ಕೈ ಸೇರಿದೆ. ದೀಪಿಕಾ ನಿರೂಪಕಿಯಾಗಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಪ್ರಾರಂಭಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಹೊಸ ಫೋಟೋಶೂಟ್ ಮಾಡಿಸಿದ್ರು. ಹೊಸ ಲುಕ್‌ನಲ್ಲಿ ವಿಶ್ವದಾದ್ಯಂತ...
ಸಿನಿಮಾಸುದ್ದಿ

‘ಯುವ ನಟಿ ಅನಿಕಾ ಸುರೇಂದ್ರನ್ ಮೃತ್ಯು’ ಎನ್ನಲಾದ ಕರಪತ್ರ ಸೋಷಲ್ ಮೀಡಿಯಾದಲ್ಲಿ ವೈರಲ್ – ಕಹಳೆ ನ್ಯೂಸ್

ಯುವ ನಟಿ ಅನಿಕಾ ಸುರೇಂದ್ರನ್ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದು, ಬಾಲ ಕಲಾವಿದೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಈಗ ನಾಯಕಿ ಆಗಿ ಮಿಂಚುತ್ತಿರುವ ಅವರು ಮೃತಪಟ್ಟಿದ್ದಾರೆ ಎನ್ನುವ ಕರಪತ್ರ ವೈರಲ್ ಆಗ್ತಾ ಇದೆ. ಹೌದು, ಇದು ಸೋಶಿಯಲ್ ಮೀಡಿಯಾ ಯುಗವಾಗಿದೆ. ಸತ್ಯ ಹಾಗೂ ಸುಳ್ಳು ಎರಡೂ ಬೇಗ ಪ್ರಸಾರ ಆಗುತ್ತದೆ. ಸಿನಿಮಾದಲ್ಲಿ ಬರುವ ಕೆಲ ದೃಶ್ಯಗಳು ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾದ ಸಂಗತಿಯಿದೆ. ಅಂತೆಯೇ ಅನಿಕಾ ಸುರೇಂದ್ರನ್...
ರಾಷ್ಟ್ರೀಯಸಿನಿಮಾಸುದ್ದಿ

The Kerala Story: ಉತ್ತರಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ತೆರಿಗೆ ಮುಕ್ತ: ಸಿಎಂ ಯೋಗಿ ಆದಿತ್ಯನಾಥ್ – ಕಹಳೆ ನ್ಯೂಸ್

ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ 'ದಿ ಕೇರಳ ಸ್ಟೋರಿ' ಸಿನಿಮಾಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತ ಮಾಡಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಲಕ್ನೋ: ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ 'ದಿ ಕೇರಳ ಸ್ಟೋರಿ' ಸಿನಿಮಾಕ್ಕೆ ಉತ್ತರಪ್ರದೇಶದಲ್ಲಿ ತೆರಿಗೆ ಮುಕ್ತ ಮಾಡಲಿದೆ ಎಂದು ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಯುಪಿಯಲ್ಲಿ 'ದಿ ಕೇರಳ ಸ್ಟೋರಿ'ಯನ್ನು ತೆರಿಗೆ ಮುಕ್ತಗೊಳಿಸಲಾಗುವುದು ಎಂದು ಸಿಎಂ ಯೋಗಿ ಟ್ವೀಟ್ ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ಅವರು...
1 15 16 17 18 19 81
Page 17 of 81