ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ವಿಶ್ ಮಾಡಿದ ಮೇಘನಾ ರಾಜ್, ಪ್ರೀತಿಯ ಸಂದೇಶ ತಲುಪಿದ್ದು ಯಾರಿಗೆ? – ಕಹಳೆ ನ್ಯೂಸ್
ನಟಿ ಮೇಘನಾ ರಾಜ್ (Meghana Raj) ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ್ದಾರೆ. ನಟ ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ರಾಜ್ ಮಗನ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಶೇರ್ ಮಾಡಿ ವ್ಯಾಲೆಂಟೈನ್ಸ್ ಡೇಗೆ (Valentine's Day) ವಿಶ್ ಮಾಡಿದ್ದಾರೆ. ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರನ್ನು ಪ್ರೀತಿಸಿ ಮದುವೆಯಾಗಿದ್ರು ನಟಿ ಮೇಘನಾ ರಾಜ್, ಸ್ಯಾಂಡಲ್ವುಡ್ನ (Sandalwood) ಕ್ಯೂಟ್ ಜೋಡಿಯಾಗಿದ್ದ ಇವರ ಬಾಳಲಿ...