ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ರೂಪೇಶ್ ಶೆಟ್ಟಿಯ ಕನಸು ಈಡೇರಿತು.. ಈ ವಾರದ ಕ್ಯಾಪ್ಟನ್ ಅವರೇ..! – ಕಹಳೆ ನ್ಯೂಸ್
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕೆಂಬುದು ಎಲ್ಲರ ಆಸೆಯಾಗಿರುತ್ತದೆ. ಕ್ಯಾಪ್ಟನ್ ಆದರೆ ಎರಡು ಅನುಕೂಲವಿರುತ್ತದೆ. ಒಂದು ಎರಡು ವಾರಗಳ ಕಾಲ ಬಚಾವ್ ಆಗುವುದು ಮತ್ತೊಂದು ವಿಶೇಷ ಸವಲತ್ತುಗಳನ್ನು ಪಡೆಯುವುದು. ಈ ವಾರ ಆ ವಿಶೇಷ ಸಾಲಿನಲ್ಲಿ ರೂಪೇಶ್ ಶೆಟ್ಟಿ ನಿಲ್ಲುತ್ತಾರೆ. ಕಳೆದ ವಾರ ರೂಪೇಶ್ ರಾಜಣ್ಣ ಕ್ಯಾಪ್ಟನ್ ಆಗಿ ಒಂದಷ್ಟು ಗರಂ ಆದರೂ, ಕೆಲವೊಮ್ಮೆ ಸಾಫ್ಟ್ ಆಗಿ ನಡೆದುಕೊಂಡರು. ಆದರೆ ಇಂದಿಗೆ ಅವರ ಕ್ಯಾಪ್ಟೆನ್ಸಿ ಆಟ ಮುಗಿದಿದೆ, ಹಲವು ದಿನಗಳಿಂದ...