Monday, January 20, 2025

ಸಿನಿಮಾ

ಬೆಂಗಳೂರುಸಿನಿಮಾಸುದ್ದಿ

ಚಿರು ಸಾವಿನ ಎರಡು ವರ್ಷಗಳ ನಂತರ 2ನೇ ಮದುವೆಯ ಬಗ್ಗೆ ನಟಿ ಮೇಘನಾ ರಾಜ್ ನಿರ್ಧಾರ ..!? – ಕಹಳೆ ನ್ಯೂಸ್

ಬೆಂಗಳೂರು: ಅದು 2020ರ ಜೂನ್​ 7. ಚಿತ್ರರಂಗ, ಸಿನಿ ಪ್ರಿಯರು ಸೇರಿದಂತೆ ಹಲವು ಮಂದಿಗೆ ಆಘಾತ ಕೊಟ್ಟ ದಿನವಿದು. ಸೂಪರ್​ ಸ್ಟಾರ್​ ಚಿರಂಜೀವಿ ಸರ್ಜಾ, ಎಲ್ಲರ ಪ್ರೀತಿಯ ಚಿರು ಅವರು 36ರ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿ ಹೋದರು. ಯಾರೂ ಊಹಿಸದ ರೀತಿಯಲ್ಲಿ ಚಿಕ್ಕ ಪ್ರಾಯದಲ್ಲಿಯೇ ಇವರು ಎಲ್ಲರನ್ನೂ ಅಗಲಿ ಹೋದಾಗ ಪತ್ನಿ ಮೇಘನಾ ರಾಜ್​ ಐದು ತಿಂಗಳ ಗರ್ಭಿಣಿ. ಎಂಟು ವರ್ಷಗಳ ಕಾಲದ ಇವರ ಪ್ರೀತಿ, ದಾಂಪತ್ಯಕ್ಕೆ ಕಾಲಿಟ್ಟು ಇನ್ನು...
ವಾಣಿಜ್ಯಸಿನಿಮಾಸುದ್ದಿ

ಶೂಟಿಂಗ್ ವೇಳೆ ಕಾಲು ಮುರಿದುಕೊಂಡ ಕರಾವಳಿ ಬೆಡಗಿ, ನಟಿ ಶಿಲ್ಪಾ ಶೆಟ್ಟಿ – ಕಹಳೆ ನ್ಯೂಸ್

ಶೂಟಿಂಗ್ ವೇಳೆ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕಾಲು ಮುರಿದುಕೊಂಡಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಅವರ ಕಾಲಿಗೆ ಪೆಟ್ಟಾಗಿರೋ ಫೋಟೋವನ್ನು ಶಿಲ್ಪಾ ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೋರ್ಸ್​' ('Indian Police Force') ವೆಬ್ ಸೀರಿಸ್​ನಲ್ಲಿ ಶಿಲ್ಪಾ ನಟಿಸುತ್ತಿದ್ದಾರೆ. ಅಮೆಜಾನ್ ಪ್ರೈಮ್ OTTಯಲ್ಲಿ ಈ ವೆಬ್ ಸೀರಿಸ್ ಪ್ರಸಾರವಾಗಲಿದೆ. ರೋಹಿತ್ ಶೆಟ್ಟಿ (Rohith Shetty) ಪ್ರಾಜೆಕ್ಟ್​ಗಳಲ್ಲಿ ಆಯಕ್ಷನ್ (Action)​ ಹೆಚ್ಚೇ ಇರುತ್ತದೆ....
ಬೆಂಗಳೂರುರಾಜ್ಯಸಿನಿಮಾಸುದ್ದಿ

ಚೊಚ್ಚಲ ಸಿನಿಮಾ ‘ಫ್ಯಾಂಟಸಿ’ ಯಲ್ಲಿ ನೆಗೆಟಿವ್ ರೋಲ್ ನಲ್ಲಿ ಪ್ರಿಯಾಂಕಾ ಶಿವಣ್ಣ! – ಕಹಳೆ ನ್ಯೂಸ್

'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಚಂದ್ರಿಕಾ ಎಂಬ ವಿಲನ್ ಪಾತ್ರ ಮಾಡಿ ಜನಪ್ರಿಯರಾಗಿದ್ದ 'ಬಿಗ್ ಬಾಸ್' ಕನ್ನಡ ಸೀಸನ್ 7 ಸ್ಪರ್ಧಿ ಪ್ರಿಯಾಂಕಾ ಶಿವಣ್ಣ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡುವುದಕ್ಕೆ ಸಜ್ಜಾಗಿದ್ದಾರೆ. ವಿಶೇಷವೆಂದರೆ, ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರ ಮಾಡಿದ್ದ ಪ್ರಿಯಾಂಕಾ, ಚೊಚ್ಚಲ ಸಿನಿಮಾದಲ್ಲೂ ಖಳ ಪಾತ್ರವನ್ನೇ ಮಾಡಿದ್ದಾರೆ. ಪ್ರಿಯಾಂಕಾ ನಟಿಸುತ್ತಿರುವ ಈ ಸಿನಿಮಾದ ಹೆಸರು 'ಫ್ಯಾಂಟಸಿ'. ಸೈಕಲಾಜಿಕಲ್ ಥ್ರಿಲ್ಲರ್ ಮಾದರಿಯ ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ಆರ್. ಪವನ್ ಕುಮಾರ್. ಪವನ್ ಕುಮಾರ್ ಈ...
ಬೆಂಗಳೂರುಸಿನಿಮಾಸುದ್ದಿ

‘ನಾನು ಮುಟ್ತೀನಿ ಏನ್ ಮಾಡ್ತೀಯಾ?’; ಬಿಗ್ ಬಾಸ್​ ಮನೆಯಲ್ಲಿ ಕಿತ್ತಾಡಿಕೊಂಡ ರೂಪೇಶ್ ಶೆಟ್ಟಿ ಹಾಗೂ ರಾಕೇಶ್..!  – ಕಹಳೆ ನ್ಯೂಸ್

ಮೊದಲ ವಾರವೇ ಇಡೀ ಮನೆ ರಣರಂಗ ಆಗುವ ಸೂಚನೆ ಸಿಕ್ಕಿದೆ. ಇದರಿಂದ ಕೆಲವರು ಹೈಲೈಟ್ ಆದರೆ, ಇನ್ನೂ ಕೆಲವರು ವೀಕ್ಷಕರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. 'ಬಿಗ್ ಬಾಸ್ ಒಟಿಟಿ' (Bigg Boss OTT) ಆರಂಭವಾಗಿ ಕೆಲವೇ ದಿನಗಳು ಕಳೆದಿವೆ. ಆಗಲೇ ಮನೆಯಲ್ಲಿ ಕಿತ್ತಾಟಗಳ ಸರಣಿ ಆರಂಭ ಆಗಿದೆ. ಹೈಲೈಟ್ ಆಗಲು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸ್ಪರ್ಧಿಗಳ ಮಧ್ಯೆ ಜಗಳ ಆರಂಭ ಆಗಿದೆ. ಮೊದಲ ವಾರವೇ ಇಡೀ ಮನೆ ರಣರಂಗ ಆಗುವ ಸೂಚನೆ ಸಿಕ್ಕಿದೆ....
ಸಿನಿಮಾಸುದ್ದಿ

ಸೋನುಗೌಡ ಖಾಸಗಿ ವಿಡಿಯೋ ವೈರಲ್ ಸತ್ಯ ರಿವಿಲ್ ; ಬಿಗ್ ಬಾಸ್ ಮನೆಯಲ್ಲಿ ವಿಡಿಯೋ ಸತ್ಯ ಬಿಚ್ಚಿಟ್ಟ ಸೋನು ಗೌಡ ” ಹೌದು ಆ ವಿಡಿಯೋ…….. ” !!?? – ಕಹಳೆ ನ್ಯೂಸ್

ಕಿರುತರೆಯ ಜನಪ್ರಿಯ ಕಾರ್ಯಕ್ರಮವಾಗಿ ಗುರುತಿಸಿಕೊಟಡಿದ್ದ ಬಿಗ್ ಬಾಸ್ ಈ ಬಾರಿ ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ. ಅದರಂತೆ ಕಿರುತರೆಯ ಬದಲಾಗಿ ಈ ಬಾರಿ ಆನ್ಲೈನ್ ಮೂಲಕ ಪ್ರಸಾರ ಮಾಡಲು ಮುಂದಾಗಿದೆ. ಓಟಿಟಿ ವೇದಿಕೆಯಾಗಿರುವ ವೂಟ್ ನಲ್ಲಿ ಈ ಸಾರಿಯ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಇದರ ಭಾಗವಾಗಿ ನಿನ್ನೆ ಹೊತ್ತಿಗೆ ಸ್ಪರ್ಧಿಗಳ ಹೆಸರನ್ನು ಕಾರ್ಯಕ್ರಮವನ್ನು ನಡೆಸಿಕೊಡುವರೂ ಆಗಿರುವ ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿದ್ದರು.ಸ್ಪರ್ಧಿಗಳ ಹೆಸರು ರಿವೀಲ್ ಆಗುತ್ತಿದ್ದಂತೆ ಇದರ...
ಸಿನಿಮಾಸುದ್ದಿ

‘ಸ್ಮೋಕ್ ಮಾಡುವುದಿಲ್ಲವಾ? ನಾನು ಸ್ಮೋಕ್​ ಮಾಡ್ತೀನಿ, ಅದ್ರಲ್ಲಿ ತಪ್ಪೇನಿದೆ? ‘ ಎಂದ ಸೋನು ಗೌಡ ; ‘ನಾನು ಸ್ಮೋಕ್ ಮಾಡಲ್ಲ’ ಎಂದ ರೂಪೇಶ್​ ಶೆಟ್ಟಿಗೆ ಆಶ್ಚರ್ಯ – ಕಹಳೆ ನ್ಯೂಸ್

'ಬಿಗ್ ಬಾಸ್​ ಒಟಿಟಿ'ಯಲ್ಲಿ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಸೋನು ಗೌಡ. ಅವರು ಸೋಶಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿದ್ದಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಸಾಕಷ್ಟು ಹಿಂಬಾಲಕರಿದ್ದಾರೆ. ಟಿಕ್​ ಟಾಕ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ (Social Media) ಖ್ಯಾತಿ ಪಡೆದ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು 'ಬಿಗ್​ ಬಾಸ್​ ಒಟಿಟಿ ಕನ್ನಡ ಸೀಸನ್​ 1'ಕ್ಕೆ ಎಂಟ್ರಿ ನೀಡಿದ್ದಾರೆ. ಅವರ ಎಂಟ್ರಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವರು ಅವರ ಎಂಟ್ರಿ ಬಗ್ಗೆ...
ಸಿನಿಮಾ

ಜುಲೈ 28ಕ್ಕೆ ವಿಶ್ವದಾದ್ಯಂತ 3,200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ‘ವಿಕ್ರಾಂತ್ ರೋಣ’ – ಕಹಳೆ ನ್ಯೂಸ್

ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆ ಹೊಸ್ತಿಲಲ್ಲಿದೆ. ಜುಲೈ 28ಕ್ಕೆ ವಿಶ್ವದಾದ್ಯಂತದ 3,200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಜಾಕ್ ಮಂಜು ಮಾಹಿತಿ ನೀಡಿದ್ದಾರೆ. ನಿರ್ಮಾಪಕ ಜಾಕ್ ಮಂಜು 'ಕರ್ನಾಟಕದಲ್ಲಿ ಸದ್ಯ 390 ಚಿತ್ರಮಂದಿರಗಳು ಬುಕ್ ಆಗಿವೆ. ಜುಲೈ 28ರ ವೇಳೆಗೆ 400-425 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ವಿಶ್ವದಾದ್ಯಂತ 3,200 ಚಿತ್ರಮಂದಿರಗಳಲ್ಲಿ ವಿಕ್ರಾಂತ್ ರೋಣ ತೆರೆಕಾಣಲಿದ್ದು, ಹಿಂದಿಯಲ್ಲೇ ಇಲ್ಲಿಯವರೆಗೆ 900...
ಬೆಂಗಳೂರುರಾಜ್ಯಸಿನಿಮಾಸುದ್ದಿ

‘ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋವು ಸಾಗಿಸುತ್ತಿದ್ದ ಮುಸ್ಲಿಂ ಡ್ರೈವರ್​ ಮೇಲಿನ ಹಲ್ಲೆ ಎರಡೂ ಒಂದೇ’ ಹೇಳಿಕೆಯಿಂದ ಬ್ಯಾಕ್ ಟು ಬ್ಯಾಕ್ ಸೋಲುಂಡ ಸಾಯಿ ಪಲ್ಲವಿ ; ‘ಗಾರ್ಗಿ’ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಸಿನಿಮಾ ಸೂಪರ್ ಆದರೂ ಸೋತಿದ್ದೇಕೆ? – ಕಹಳೆ ನ್ಯೂಸ್

ಸಾಯಿ ಪಲ್ಲವಿ ಹೊಸ ಸಿನಿಮಾ 'ಗಾರ್ಗಿ' ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ತಮಿಳು,ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಈ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗಿತ್ತು. ಅದರಲ್ಲೂ ಸಾಯಿ ಪಲ್ಲವಿ ಕಷ್ಟ ಪಟ್ಟು ಕನ್ನಡದಲ್ಲಿಯೇ ಡಬ್ ಮಾಡಿದ್ದರು. ಈ ಕಾರಣಕ್ಕೆ ಸಿನಿಮಾ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿತ್ತು.   'ಗಾರ್ಗಿ' ಕನ್ನಡದಲ್ಲಿ ಡಬ್ ಆಗಿದ್ದು, ಈ ಹಿಂದೆ ಬಿಡುಗಡೆಯಾಗಿದ್ದ ಡಬ್ ಸಿನಿಮಾಗಳಿಗಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಅತ್ತ ತಮಿಳುನಾಡಿನಲ್ಲಿ ತಮಿಳಿನಲ್ಲೂ, ತೆಲಂಗಾಣ...
1 24 25 26 27 28 81
Page 26 of 81