46ನೇ ವಸಂತಕ್ಕೆ ಕಾಲಿಟ್ಟಿ ಶಿಲ್ಪಾ ಶೆಟ್ಟಿ ; ಅನೇಕ ಗಣ್ಯರಿಂದ ಶುಭಾಶಯ – ಕಹಳೆ ನ್ಯೂಸ್
ಮುಂಬೈ, ಜೂ.09 : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ 46ನೇ ಹುಟ್ಟುಹಬ್ಬದ ಸಂಭ್ರವಾಗಿದ್ದು, ಬಾಲಿವುಡ್‍ನ ಖ್ಯಾತ ನಟಿಯರು, ಅಭಿಮಾನಿಗಳು ಅನೇಕ ಗಣ್ಯರು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ಕರಾವಳಿ ಮೂಲದ ಶಿಲ್ಪಾ ಶೆಟ್ಟಿಯವರು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಹೆಚ್ಚು ಪ್ರಖ್ಯಾತಿ ಪಡೆದಿದ್ದು, ಸದ್ಯ ಮುಂಬೈನಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಜೂನ್ 8ರಂದು ನಟಿ ಶಿಲ್ಪಾಶೆಟ್ಟಿಯವರು 46ನೇ ವಸಂತಕ್ಕೆ ಕಾಲಿಟ್ಟಿದ್ದು, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ರವೀನಾ ಟಂಡನ್, ಬಾಲಿವುಡ್...