Tuesday, January 21, 2025

ಸಿನಿಮಾ

ಸಿನಿಮಾ

40 ತುಂಬಿದ ಮೇಲೆ ಮಹಿಳೆಯರು ಹಾಟ್ ಹಾಗೂ ನಾಟಿಯಾಗಿ ಕಾಣುತ್ತಾರೆ ಎಂದ ವಿದ್ಯಾ ಬಾಲನ್ – ಕಹಳೆ ನ್ಯೂಸ್

ಡರ್ಟಿ ಪಿಕ್ಟರ್ ನಲ್ಲಿ ಸಿಲ್ಮ್ ಸ್ಮಿತಾ ಪಾತ್ರದಲ್ಲಿ ಬೋಲ್ಡ್ ಆಗಿ ಪ್ರಸಿದ್ಧಿಗೆ ಬಂದ ವಿದ್ಯಾಬಾಲನ್  ತುಮಾರೆ ಸುಲು ಚಿತ್ರದ ಬಗ್ಗೆ ಹೆಚ್ಚಿನ ಮಹತ್ವಕಾಂಕ್ಷೆ ಇಟ್ಟುಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ನಾನಾ ರೀತಿಯಲ್ಲಿ ಕಾಣಿಸಿಕೊಂಡಿರುವ ವಿದ್ಯಾಬಾಲನ್, ಮಹಿಳಾ ಕೇಂದ್ರಿತ ಪಾತ್ರದಿಂದಾಗಿ ಬಾಲಿವುಡ್ ನಲ್ಲಿ ಟೀಕೆಗಳ ಹೊರತಾಗಿಯೂ ತನ್ನದೇ ಆದ ವರ್ಚಸ್ಸು ಹೊಂದಿದ್ದಾರೆ. ಇದೇ ವರ್ಷ 40 ರ ವಸಂತಕ್ಕೆ ಕಾಲಿಟ್ಟ ವಿದ್ಯಾಬಾಲನ್, ಮಹಿಳೆಯರು ವಯಸ್ಸಾದಂತೆ ಹೇಗೆ ಹೆಚ್ಚು ಸಂತೋಷದಿಂದ ಆತ್ಮ ವಿಶ್ವಾಸದಿಂದ ಇರುತ್ತಾರೆ...
ಸಿನಿಮಾ

18 ಕ್ಕೆ ಫಸ್ಟ್ ಕ್ರಶ್; 31 ಆದ್ರೂ ಮದುವೆಯಾಗಿಲ್ಲ! ಎಲ್ಲಿದ್ದಾಳೆ ಮೈನಾ ನಿತ್ಯಾ ಮೆನನ್-ಕಹಳೆ ನ್ಯೂಸ್

18 ನೇ ವಯಸ್ಸಲ್ಲಿ ನಿತ್ಯಾಳಿಗೆ ಮೊದಲ ಕ್ರಶ್ ಆಗಿದ್ದಂತೆ! ನೋಡೋಕೆ ದಪ್ಪಗಿದ್ದರೂ ಯಾವುದೇ ಮುಜುಗರಕ್ಕೆ ಒಳಗಾಗದೇ ತನ್ನದೇ ಶೈಲಿಯಲ್ಲಿ ನಟಿಸುತ್ತಾ ಹೆಸರು ಗಳಿಸಿದವರು ನಿತ್ಯಾ ಮೆನನ್.ಮೂಲತಃ ಬೆಂಗಳೂರಿನವರಾಗಿರುವ ನಿತ್ಯ ಹುಟ್ಟಿದ್ದು ಏಪ್ರಿಲ್ 8,1988 ರಲ್ಲಿ ಮಣಿಪಾಲ್ ಯೂನಿರ‍್ಸಿಟಿಯಲ್ಲಿ ರ‍್ನಲಿಸಂನಲ್ಲಿ ಪದವಿ ಪಡೆದಿದ್ದಾರೆ.8 ನೇ ರ‍್ಷವಿದ್ದಾಗ ಮೊದಲು ನಟಿಸಿದ ಪೌರಾಣಿಕ ಸಿನಿಮಾ 'ಹನುಮಾನ್'2008 ರಲ್ಲಿ 'ಆಕಾಶ ಗೋಪುರಂ' ಚಿತ್ರದಲ್ಲಿ ಮೋಹನ್ ಲಾಲ್ ಗೆ ಜೋಡಿಯಾಗಿ ನಟಿಸಿದ್ದಾರೆ '7 o'ಛಿಟoಛಿಞ' ಚಿತ್ರದ ಮೂಲಕ...
ಸಿನಿಮಾ

ಸನ್ನಿ ಲಿಯೋನ್ ಕಳ್ಳತನ ಮಾಡಿದ್ರಾ? ವಿವಾದದಲ್ಲಿ ಸಿಲುಕಿದ ನಟಿ-ಕಹಳೆ ನ್ಯೂಸ್

ಮುಂಬೈ:ಕ್ಯಾನ್ಸರ್ ರೋಗಿಗಳಿಗೆ ರ‍್ಥಿಕ ಸಹಾಯ ಮಾಡುವ ಉದ್ದೇಶದಿಂದ ಸನ್ನಿಲಿಯೋನ್ ಬಣ್ಣಗಳಿಂದ ತುಂಬಿದ ಕಲಾಕೃತಿಯನ್ನು ಹರಾಜಿಗೆ ಇಟ್ಟಿದ್ದರು. ಇದನ್ನು ಗಮನಿಸಿದ ಡಯೆಟ್ಸಬ್ಯಾ ಎಂಬ ಇನ್ಸ್ಟಾಗ್ರಾಮ್ ಖಾತೆದಾರರು, ಇದು ಫ್ರಾನ್ಸ್ ಚಿತ್ರಕಾರ ಮಲಿಕಾ ಫಾವ್ರೆ ಅವರ ಕೃತಿಚರ‍್ಯ ಎಂಬ ಆಕ್ಷೇಪ ಎತ್ತಿದ್ದಾರೆ. ಕೃತಿ ಚರ‍್ಯ ಮಾಡಲಾಗಿದೆ ಎನ್ನಲಾದ ಮೂಲ ಕಲಾಕೃತಿಯ.ಫೋಟೋವನ್ನು ಸನ್ನಿಲಿಯೋನ್ ತಯಾರಿಸಿದ್ದ ಕಲಾಕೃತಿ ಪಕ್ಕದಲ್ಲೇ ಪೋಸ್ಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದರು....  ...
ಸಿನಿಮಾ

ನಿಲ್ಲದ ಪೂನಂ ಪಾಂಡೆಯ ಹಾಟ್ ವಿಡಿಯೋ ಸರಣಿ, ಮತ್ತೊಂದು ನಗ್ನ ಸ್ನಾನ ವಿಡಿಯೋ ವೈರಲ್! – ಕಹಳೆ ನ್ಯೂಸ್

ಬಾಲಿವುಡ್ ನ ಹಾಟ್ ನಟಿ ಪೂನಂ ಪಾಂಡೆ ತಮ್ಮ ಸೆಕ್ಸಿ ವಿಡಿಯೋಗಳ ಮೂಲಕ ಪಡ್ಡೆ ಹುಡುಗರಿಗೆ ಕಿಚ್ಚು ಹಚ್ಚುತ್ತಿದ್ದು ಇದೀಗ ನಗ್ನ ಸ್ಥಾನ ಮಾಡುತ್ತಿರುವ ಹಾಟ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೂನಂ ಪಾಂಡೆ ಹಾಟ್ ಆಗಿ ಕಾಣಿಸಿಕೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಇತ್ತೀಚೆಗೆ ಪೂನಂ ಪಾಂಡೆ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ತಮ್ಮ ಹಸಿಬಿಸಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ...
ಸಿನಿಮಾ

ಸಂಪೂರ್ಣ ಬೆತ್ತಲೆ ದೃಶ್ಯದ ನಂತರ ಲಿಪ್ ಲಾಕ್ ವಿಡಿಯೋದಲ್ಲಿ ಕಾಣಿಸಿಕೊಂಡ ನಟಿ ಸ್ಯಾಂಡಲ್’ವುಡ್ ಅಮಲಾ ಪೌಲ್.!! – ಕಹಳೆ ನ್ಯೂಸ್

ಚೆನ್ನೈ: ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ್ದ ಅಮಲಾ ಪೌಲ್ ತಮಿಳು ಚಿತ್ರವೊಂದರಲ್ಲಿ ಸಂಪೂರ್ಣ ಬೆತ್ತಲಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದು ಇದೀಗ ಅದೇ ಚಿತ್ರದಲ್ಲಿ ನಟಿ ಜೊತೆಗಿನ ಲಿಪ್ ಲಾಕ್ ದೃಶ್ಯಗಳು ವೈರಲ್ ಆಗಿವೆ. ಅದಾಯ್ ಚಿತ್ರದಲ್ಲಿ ನಟಿ ಅಮಲೌ ಪೌಲ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಜೆ ರಮ್ಯಾಗೆ ಅಮಲಾ ಲಿಪ್ ಲಾಕ್ ಮಾಡಿದ್ದಾರೆ. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್...
ಸಿನಿಮಾ

ಮಹಿಳೆಯರು ಗಂಡಸರನ್ನು ಗ್ಯಾಂಗ್ ರೇಪ್ ಮಾಡ್ಬೇಕಂತೆ…! ವಿಚಿತ್ರ ಹೇಳಿಕೆ ಕೊಟ್ಟದ್ದು ಯಾರು ಗೊತ್ತಾ..? – ಕಹಳೆ ನ್ಯೂಸ್

ಮಹಿಳೆಯರು ಗಂಡಸರನ್ನು ಗ್ಯಾಂಗ್ ರೇಪ್ ಮಾಡಬೇಕು... ಇದು ಪಾಕಿಸ್ತಾನದ ಬರಹಗಾರ ಖಲೀಲ್ ಉರ್ ರೆಹಮಾನ್ ಕಮಾರ್ ಮಾತು. ತಮ್ಮ ಹೊಸ ನಾಟಕ `ಮೇರೆ ಪಾಸ್ ತುಮ್ ಹೋ' ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಖಲೀಲ್ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರ ಹೊಸ ನಾಟಕ ವಿವಾಹಿತೆಯೊಬ್ಬಳ ಕಥಾ ವಸ್ತುವನ್ನು ಹೊಂದಿದೆಯಂತೆ. `ಪಾಕಿಸ್ತಾನದಲ್ಲಿ ನನ್ನಷ್ಟು ದೊಡ್ಡ ಸ್ತ್ರೀವಾದಿಯನ್ನು ನೀವು ನೋಡಲು ಸಾಧ್ಯವೇ ಇಲ್ಲ' ಎಂದು ಹೇಳುತ್ತಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಖಲೀಲ್, ಸ್ವಾಭಿಮಾನ ಮತ್ತು...
ಸಿನಿಮಾ

ಬೀಚ್‌ನಲ್ಲಿ ಪೂನಂ ಪಾಂಡೆ ನಗ್ನ ಡ್ಯಾನ್ಸ್ ನೋಡಿ ದಂಗಾದ ಅಭಿಮಾನಿಗಳು, ವಿಡಿಯೋ ವೈರಲ್..! – ಕಹಳೆ ನ್ಯೂಸ್

ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ಸದ್ಯ ತಮ್ಮ ಹಾಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.   https://www.instagram.com/p/B1jUepjgQh1/?utm_source=ig_web_copy_link ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೂನಂ ಪಾಂಡೆ ಅವರು ಹಾಟ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಇದೀಗ ಅವರು ಬೀಚ್‌ನಲ್ಲಿ ಸಾಯಿ ಜೊತೆ ನಗ್ನವಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಹಿಂಬಾಲಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ. https://www.instagram.com/p/B1wLTDDAEFk/?utm_source=ig_web_copy_link...
ಸಿನಿಮಾ

ಅವಕಾಶಕ್ಕಾಗಿ 6 ವರ್ಷ ಅತ್ತಿದ್ದ ನಟಿಗೆ ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ ಪಟ್ಟ; ಈ ವಿಡಿಯೋ ನೋಡಿ ನೆಟಿಗರು ಗರಂ! – ಕಹಳೆ ನ್ಯೂಸ್

ಹೈದರಾಬಾದ್: ಒಂದು ಅವಕಾಶಕ್ಕಾಗಿ ಈ ನಟಿ 6 ವರ್ಷ ಅತ್ತಿದ್ದರಂತೆ. ಕೊನೆಗೆ ಅವಕಾಶ ಸಿಕ್ಕಿ ಚಿತ್ರದಲ್ಲಿ ನಟಿಸಿದ ನಂತರ ಚಿತ್ರದ ಟ್ರೈಲರ್ ನೋಡಿ ಗರಂ ಆಗಿರುವ ನೆಟಿಗರು ನಟಿಯನ್ನು ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ತೆಲುಗಿನ ಆರ್ ಎಕ್ಸ್ 100 ಸಿನಿಮಾದಲ್ಲಿ ಬೋಲ್ಟ್ ನಟಿ ಪಾಯಲ್ ರಜಪೂತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಎಡಿಎಕ್ಸ್ ಲವ್ ಚಿತ್ರದಲ್ಲಿ ನಟಿಸಿದ್ದು ಈ ಚಿತ್ರದಲ್ಲಿ ನಟಿ ಸಖತ್ ಗ್ಲಾಮರ್ ಆಗಿ...
1 45 46 47 48 49 81
Page 47 of 81