ದೇವಕಿ ಮೂಲಕ ಕನ್ನಡ ಚಿತ್ರರಂಗಕ್ಕೆ ಕಸಬ್ ಪಾತ್ರಧಾರಿ ಆಗಮನ – ಕಹಳೆ ನ್ಯೂಸ್
ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯ ‘ದೇವಕಿ’ ಸಿನಿಮಾ ಈಗಾಗಲೇ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಚೈಲ್ಡ್ ಟ್ರಾಫಿಕಿಂಗ್ ಕುರಿತಾಗ ಬಹುಮುಖ್ಯ ಕಥೆಯುಳ್ಳ ಸಿನಿಮಾ ಅನ್ನೋದು ಒಂದೆಡೆಯಾದ್ರೆ, ಉಪೇಂದ್ರ ಮಗಳು ಐಶ್ವರ್ಯ ಈ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಲಾಂಚ್ ಆಗ್ತಿದ್ದಾರೆ ಅನ್ನೋದು ಇನ್ನೊಂದು ವಿಶೇಷ. ಜೊತೆಗೆ ಹಿಂದಿಯ ನವ ನಟನೊಬ್ಬ ದೇವಕಿ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಡ್ತಿದ್ದಾರೆ. ರಾಮ್‍ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮೂಡಿಬಂದಿದ್ದ ದಿ ಅಟ್ಯಾಕ್ಸ್ 26/11′ ಚಿತ್ರದಲ್ಲಿ ಕಸಬ್ ಪಾತ್ರ ಮಾಡಿದ್ದ...