ಕನ್ನಡದಲ್ಲಿ ಜೋರಾಗಿದೆ ಡಬ್ಬಿಂಗ್ ಭರಾಟೆ – ಕಹಳೆ ನ್ಯೂಸ್
ಇತ್ತೀಚಿನ ದಿನಗಳವರೆಗೂ ಕನ್ನಡ ಚಿತ್ರರಂಗದಲ್ಲಿ ಕೆಲ ಪೂರ್ವಾಗ್ರಹ ಪೀಡಿತ ವ್ಯಕ್ತಿಗಳಿಂದ ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಲು ತಡೆಯುಂಟು ಮಾಡುವ ಕೆಲಸ ಎಗ್ಗಿಲ್ಲದೇ ನಡೆಯುತ್ತಿತ್ತು. ತಮ್ಮ ತಂದೆ ಹೇಳಿದ್ದಾರೆ, ಹಾಗೆ ಹೀಗೆ ಎಂದು ಅವರ ವಯ್ಯಕ್ತಿಕ ನಿರ್ಧಾರವನ್ನು ಇಡೀ ಚಿತ್ರರಂಗದ ಮೇಲೆ ಹೇರುವ ಕಾರ್ಯ ಮಾಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಡಬ್ಬಿಂಗ್ ಪರ ಹೋರಟ ಜೋರಾಗಿದ್ದೇ ತಡ, ಕಾನೂನಾತ್ಮಕವಗಿ ಡಬ್ಬಿಂಗ್ ವಿರೋಧಿಸುವವರಿಗೆ ಶಿಕ್ಷೆ ಎಂದು ನ್ಯಾಯಾಲಯ ಘೋಷಣೆ ಮಾಡಿತು. ಇದ್ರಿಂದಾಗಿ ಈ...