ಕೆಜಿಎಫ್ ಹವಾ! ; ಟ್ರೇಲರ್ ರಿಲೀಸಾದ ಎರಡೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್ – ಕಹಳೆ ನ್ಯೂಸ್
ರಾಜ ಹುಲಿ ಯಶ್ ಸ್ಯಾಂಡಲ್‍ವುಡ್‍ನ ರಾಕಿಂಗ್ ಸ್ಟಾರ್. ಮಾಸ್ ಮಹಾರಾಜ ಕೂಡ. ಸದ್ಯ ಯಶ್ ಅವರ ಬಹು ನಿರೀಕ್ಷಿತ ಕೆಜಿಎಫ್ ಸಿನಿಮಾದ ಟ್ರೇಲರ್ ಇವತ್ತು ರಿಲೀಸಾಗಿದೆ. ಟ್ರೇಲರ್ ರಿಲೀಸಾದ ಎರಡೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್‍ಗಾಳಾಗಿದೆ ಅನ್ನೋದು ಹೊಸ ದಾಖಲೆ. ರಾಕಿಂಗ್ ಸ್ಟಾರ್ ಯಶ್ ಏನ್ ಮಾಡಿದ್ರೂ ಡಿಫ್ರೆಂಟಾಗಿ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.ಅಲ್ದೇ ಅದಕ್ಕೆ ಅವರ ಸಿನಿಮಾ ಜರ್ನಿಯೇ ಬೆಸ್ಟ್ ಎಕ್ಸಾಂಪಲ್. ಯಾಕಂದ್ರೆ ಯಶ್ ತಮ್ಮ ಪ್ರತಿಯೊಂದು ಸಿನೆಮಾವನ್ನು...