ತುಳು ಚಿತ್ರರಂಗದ ‘ಪೆಟ್ಟಾಯಿ ಪಿಲಿ’ ಸದಾಶಿವ ಸಲ್ಯಾನ್ ಇನ್ನಿಲ್ಲ – Kahale News
ಮಂಗಳೂರು, ಜು 09: ತುಳು ಚಿತ್ರರಂಗದಲ್ಲಿ ಮಿಂಚಿದ್ದ ತಾರೆ ಸದಾಶಿವ ಸಾಲಿಯಾನ್ ಇನ್ನಿಲ್ಲ. ಪಾದೆಹೌಸ್ ಹೊಸಬೆಟ್ಟು ಮೂಲದ ಸದಾಶಿವ ಸಾಲಿಯನ್ ಪೆಟ್ಟಾಯಿ ಪಿಲಿ ಸೇರಿದಂತೆ ತುಳು ವಿನ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಮುಂಬಯಿ ಹವ್ಯಾಸಿ ನಾಟಕ ರಂಗದಲ್ಲಿ ಹುಟ್ಟಿ ಬೆಳೆದು ಬಹು ಜನಮನ್ನಣೆಗೆ ಪಾತ್ರರಾಗಿ ಮುಂದೆ ಕನ್ನಡ,ತುಳು ಚಿತ್ರರಂಗದಲ್ಲಿ ಮಿಂಚಿದ ಮಂಬಯಿ ಕನ್ನಡಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇವರು ಸುಮಾರು 50 ಚಿತ್ರಗಳಲ್ಲಿ ನಟಿಸಿದ ಏಕೈಕ ಮುಂಬಾಯಿ ರಂಗ ಕಲಾವಿದನೆಂಬ ಹೆಗ್ಗಳಿಗೆ...